Bengaluru, ಮೇ 9 -- ಸನಾತನ ಧರ್ಮದಲ್ಲಿ ಅನೇಕ ಸಂಪ್ರದಾಯಗಳನ್ನು ಅನುರಿಸಲಾಗುತ್ತದೆ. ಪೂರ್ವಜರು ಅನುಸರಿಸಿದ ಆಚರಣೆಗಳನ್ನೇ ನಾವು ಕೂಡ ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಹೀಗೆ ಮಾಡುವುದರಿಂದ ನಾವು ಯಾವುದೇ ಅಡೆತಡೆಗಳಿಲ್ಲದೆ ಸಂತೋಷವಾಗಿರಬಹುದು ಎಂದು ನಂಬಲಾಗಿದೆ. ಇಲ್ಲಿಯವರೆಗೆ ನಮ್ಮ ಪೂರ್ವಜರಿಂದ ಬಹಳಷ್ಟು ಅನುಸರಿಸಿದ್ದೇವೆ. ಅವುಗಳಲ್ಲಿ ಒಂದು ಬಲಗೈಯಿಂದ ಪ್ರಸಾದವನ್ನು ತಿನ್ನುವುದು ಕೂಡ ಒಂದಾಗಿದೆ.
ಸಾಮಾನ್ಯವಾಗಿ ಯಾರೂ ಕೂಡ ಎಡಗೈಯಿಂದ ಪ್ರಸಾದವನ್ನು ಸ್ವೀಕರಿಸುವುದಿಲ್ಲ. ಆದರೆ ಪ್ರಸಾದವನ್ನು ಎಡಗೈಯಿಂದ ತಿನ್ನದಿರಲು ಕಾರಣವೇನು ಮತ್ತು ಬಲಗೈಯಿಂದ ಏಕೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳೋಣ. ಎಡಗೈಯನ್ನು ಅಶುದ್ಧವೆಂದು ಪರಿಗಣಿಸಬೇಕೇ ಅಥವಾ ಮೂಢನಂಬಿಕೆ ಎಂದು ಪರಿಗಣಿಸಬೇಕೇ ಎಂದು ಅನೇಕರು ಕೇಳುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಯೋಣ.
ವಿದ್ವಾಂಸರ ಪ್ರಕಾರ, ಬಲಗೈ ಶುಭ ಶಕ್ತಿ, ಸೂರ್ಯನ ಸಂಕೇತವಾಗಿದೆ. ಎಡಗೈಯ ಗುಪ್ತ ಶಕ್ತಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ ನಾವು ಪ್ರಸಾದವನ್ನು ತೆಗೆದು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.