ಭಾರತ, ಮೇ 25 -- ಇತ್ತೀಚಿನ ದಿನಗಳಲ್ಲಿ ದೀರ್ಘಾಯಸ್ಸು ಅನ್ನೋದು ಕನಸಾಗಿದೆ, ಎಳೆ ವಯಸ್ಸಿನಲ್ಲೇ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಜಡ ಜೀವನಶೈಲಿಯು ಮನುಷ್ಯನ ಆಯಸ್ಸು ಕುಂಠಿತವಾಗಲು ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ದೈಹಿಕ ಚಟುವಟಿಕೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಲಾಗುತ್ತದೆ.
ಆದರೆ ಹಲವರಿಗೆ ಈ ಒತ್ತಡದ ಜೀವನಶೈಲಿಯ ನಡುವೆ ಜಿಮ್ಗೆ ಹೋಗಿ ಬೆವರಿಳಿಸೋದು, ತೀವ್ರತರದ ವ್ಯಾಯಾಮ ಮಾಡುವುದು ಕಷ್ಟಸಾಧ್ಯವಾಗಿದೆ. ಆದರೆ ದಿನದಲ್ಲಿ ಕೇವಲ 5 ನಿಮಿಷ ಮೀಸಲಿರಿಸುವುದರಿಂದ ನಾವು ದೀರ್ಘಕಾಲ ಬದುಕಬಹುದು, ಹೇಗೆ ಎಂದು ಮುಂದೆ ಓದಿ.
ಎಡಿತ್ ಕೋವನ್ ವಿಶ್ವವಿದ್ಯಾಲಯದ (ECU) ಸಂಶೋಧಕರು ಕೇವಲ ಐದು ನಿಮಿಷಗಳ ಕಾಲ ಮನೆಯಲ್ಲಿ ವ್ಯಾಯಾಮ ಮಾಡುವುದರಿಂದ ಜಡ ವ್ಯಕ್ತಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ECU ನ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ಶಾಲೆಯ ಡಾ. ಬೆಂಜಮಿನ್ ಕಿರ್ಕ್ ಮತ್ತು ಪ್ರೊಫೆಸರ್ ಕೆನ್ ನೊಸಾಕಾ ನೇತೃತ್ವದ ಅಧ್ಯಯನವು ದೈಹಿಕ ಸಾಮರ್ಥ್ಯ, ದೇಹದ ಸಂಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.