ಭಾರತ, ಏಪ್ರಿಲ್ 30 -- ಇಂದು ಐಸಿಎಸ್ಇ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ರಾಘವೇಂದ್ರ ಉತ್ತೀರ್ಣನಾಗಿದ್ದಾನೆ. ಈ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ "ಚಿನ್ನ. ನಿನ್ನ ಮಗ ಪಾಸ್ ಆಗಿದ್ದಾನೆ" ಎಂದು ವಿಜಯ ರಾಘವೇಂದ್ರ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದಿವಂಗತ ಪತ್ನಿಯ ನೆನಪಿನೊಂದಿಗೆ ಮಗ ಪಾಸ್ ಆದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಓದುವಂತೆ ಪ್ರೇರೇಪಿಸುವಲ್ಲಿ ಅಮ್ಮನ ಪಾತ್ರ ಹಿರಿದಾಗಿದೆ. ಆದರೆ, ಸ್ಪಂದನಾ ರಾಘವೇಂದ್ರ ಅಗಲಿದ್ದಾರೆ. ಹೀಗಾಗಿ, ವಿಜಯ ರಾಘವೇಂದ್ರ ಅವರೇ ತನ್ನ ಮಗನಿಗೆ ಅಪ್ಪ ಮತ್ತು ಅಮ್ಮನ ಸ್ಥಾನ ತುಂಬುತ್ತಿದ್ದಾರೆ.
ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೆ ಮಗನ ಜತೆಗೆ ಇದ್ದು ಆತನಿಗೆ ಓದಲು ಕಂಪೆನಿ ನೀಡುತ್ತಿದ್ದರು. ಮಗನ ಜತೆ ತಾನೂ ನಿದ್ದೆಗೆಡುತ್ತಿದ್ದರು.
ಪರೀಕ್ಷೆಯಲ್ಲಿ ಆತನ ಯಶಸ್ಸಿಗೆ ಪ್ರಯತ್ನಿಸಿದ್ದರು. ಈಗ ಯಶಸ್ಸಿಗೆ ಫಲ ದೊರಕಿದೆ.
ಮಗ ಐಸಿಎಸ್ಇ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ ಎಂದು ಶುಭ ಸುದ್ದಿಯನ್ನು ಸೋಷಿಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.