ಭಾರತ, ಮೇ 14 -- ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡಿದ, ಟಾಪ್ 10 ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ʻಮರಣಮಾಸ್ʼ ಸಿನಿಮಾ ಸಹ ಒಂದು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 19.5 ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಹಿಟ್ ಪಟ್ಟ ಪಡೆದಿದೆ. ಐಎಂಡಿಬಿಯಲ್ಲಿಯೂ ಈ ಸಿನಿಮಾಕ್ಕೆ 8 ರೇಟಿಂಗ್ ಸಿಕ್ಕಿದೆ. ಇದೀಗ ಈ ಸಿನಿಮಾ ಇಂದು (ಮೇ 14) ಮಧ್ಯಾಹ್ನದಿಂದ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
"ದಿ ಮ್ಯಾನ್, ದಿ ಮ್ಯಾಡ್ನೆಸ್, ದಿ ಮಾಸ್.. ಲೂಕ್ ಬಂದಿದ್ದಾನೆ" ಎಂಬ ಕ್ಯಾಪ್ಷನ್ ನೀಡಿ ಸೋನಿಲಿವ್ ಒಟಿಟಿ ಚಿತ್ರದ ಸ್ಟ್ರೀಮಿಂಗ್ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ. ಅಷ್ಟಕ್ಕೂ ಗುರುವಾರದಿಂದ (ಮೇ 15) ಈ ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಒಂದು ದಿನಕ್ಕೂ ಮೊದಲೇ ಪ್ರಸಾರ ಆರಂಭಿಸಿದೆ.
ʻಮರಣಮಾಸ್ʼ ಚಿತ್ರವನ್ನು ಶಿವಪ್ರಸಾದ್ ನಿರ್ದೇಶಿಸಿದ್ದಾರೆ. ಮಲಯಾಳಂ ನಟ ಟೊವಿನೋ ಥಾಮಸ್ ಈ ಸಿನಿಮಾದ ನಿರ್ಮಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.