ಭಾರತ, ಮೇ 10 -- ದುಲ್ಕರ್ ಸಲ್ಮಾನ್ ನಟಿಸಿರುವ ಮಲಯಾಳಂ ಆಕ್ಷನ್ ಥ್ರಿಲ್ಲರ್ 'ತೀವ್ರಂ' ಸಾಕಷ್ಟು ತಿರುವುಗಳನ್ನು ಹೊಂದಿರುವ ಸಿನಿಮಾವಾಗಿದೆ. ಯುಟ್ಯೂಬ್ನಲ್ಲಿ tivram malayalam full movie ಎಂದು ಹುಡುಕಿ ನೋಡಿ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಸೂರಜ್ ವೆಂಜರಮೂಡು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಹೆವೆನ್' ಚಿತ್ರವು ಯೂಟ್ಯೂಬ್ನಲ್ಲಿದ್ದು, ಉಚಿತವಾಗಿ ನೋಡಬಹುದು. ವಿಭಿನ್ನ ಕೊಲೆ ರಹಸ್ಯ ಥ್ರಿಲ್ಲರ್ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
'ನೀರಳಿ' ಮಲಯಾಳಂನ ಅತ್ಯುತ್ತಮ ಸರ್ವೈವಲ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿದೆ. ಇದನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ನೋಬಹುದು. ಈ ಚಿತ್ರದಲ್ಲಿ ಮೋಹನ್ಲಾಲ್ ಮತ್ತು ನದಿಯಾ ನಟಿಸಿದ್ದಾರೆ.
ಮಮ್ಮೂಟ್ಟಿ ನಟಿಸಿರುವ ಮಲಯಾಳಂ ಚಿತ್ರ 'ದಿ ಟ್ರೈನ್' ಯೂಟ್ಯೂಬ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ ಜಯಸೂರ್ಯ ಮತ್ತೊಬ್ಬ ನಾಯಕನಾಗಿ ನಟಿಸಿದ್ದಾರೆ.
ಮೋಹನ್ಲಾಲ್ ಮತ್ತು ಅಮಲಾ ಪಾಲ್ ನಟಿಸಿರುವ ಲೈಲಾ ಓ ಲೈಲಾ ಮಲಯಾಳಂ ಸಿನಿಮಾ ಯೂಟ್ಯೂಬ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.