ಭಾರತ, ಮಾರ್ಚ್ 11 -- 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಪ್ರತಿಮ ಹೀರೋ ಆಗಿದ್ದಾರೆ ಕೆಎಲ್ ರಾಹುಲ್. ಅತ್ತ ಬ್ಯಾಟಿಂಗ್ ಜವಾಬ್ದಾರಿ, ಇತ್ತ ವಿಕೆಟ್ ಕೀಪರ್ ಆಗಿಯೂ ಗೆಲುವಿನಲ್ಲಿ ಅವರ ಪಾತ್ರ ಅದ್ಭುತವಾಗಿತ್ತು. ರಿಷಭ್ ಪಂತ್ಗೂ ಮುನ್ನ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಒತ್ತಡದ್ದಲ್ಲಿದ್ದ ರಾಹುಲ್, ಸ್ಟಂಪ್ಗಳ ಹಿಂದೆ ನಿಂತು ನೀಡಿದ ಸ್ಥಿರ ಪ್ರದರ್ಶನ ಗಮನಾರ್ಹವಾಗಿತ್ತು. ಒತ್ತಡದಲ್ಲಿ ಬ್ಯಾಟ್ನೊಂದಿಗೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಟ್ರೋಫಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಸ್ಪಿನ್ನರ್ಗಳು ಬೌಲಿಂಗ್ ಮಾಡುವಾಗ ತಾನೆದುರಿಸಿದ ಕಷ್ಟವನ್ನು ವಿವರಿಸಿದ್ದಾರೆ.
ವಿಕೆಟ್ ಕೀಪರ್ ಆಗಿ ಚೆಂಡನ್ನು ಚುರುಕಾಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಡಿಆರ್ಎಸ್ ನಿರ್ಧಾರಗಳಲ್ಲೂ ಅವರ ಪಾತ್ರ ದೊಡ್ಡದಿತ್ತು. ಭಾರತದ ನಾಲ್ವರು ಸ್ಪಿನ್ನರ್ಗಳಿಗೆ ವಿಕೆಟ್ ಕೀಪಿಂಗ್ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಪರಿಗಣಿಸಿದ್ದಾರೆ. ಭಾಗವಹಿಸಿದ ಎಲ್ಲಾ 8 ತಂಡಗಳಲ್ಲಿ ಭಾರತ ಮಾತ್ರ 5 ಸ್ಪಿನ್ನರ್ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.