ಭಾರತ, ಮೇ 5 -- ಗಾಯಕ ಸೋನು ನಿಗಮ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ "ಕನ್ನಡ ಹಾಡು ಮತ್ತು ಪೆಹಲ್ಗಾಮ್ ಹೇಳಿಕೆ"ಗೆ ಸಂಬಂಧಪಟ್ಟಂತೆ ವಿವಾದಕ್ಕೆ ಈಡಾಗಿದ್ದರು. ಇಂದು ಕನ್ನಡ ಚಿತ್ರರಂಗದ ಪ್ರಮುಖರು ಫಿಲ್ಮ್ಚೇಂಬರ್ನಲ್ಲಿ ಸಭೆ ನಡೆಸಿದ್ದಾರೆ. ಇದಾದ ಬಳಿಕ ಗಾಯಕ ಸೋನು ನಿಗಮ್ ದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಈ ಹಿಂದಿನ ನಿಲುವಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. "ಯಾರ ತಪ್ಪು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ" ಎಂದು ಅವರು ಹೇಳಿಕೆ ನೀಡಿದ್ದಾರೆ.
"ನಮಸ್ಕಾರ" (ಕನ್ನಡದಲ್ಲಿ ಬರೆದಿದ್ದಾರೆ).ಬಳಿಕ ಇಂಗ್ಲಿಷ್ನಲ್ಲಿ ಈ ರೀತಿ ಬರೆದಿದ್ದಾರೆ. "ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಎಲ್ಲೇ ಇದ್ದರೂ ರಾಜ್ಯದ ಜನರಿಗೆ, ಭಾಷೆಗೆ, ಸಂಸ್ಕೃತಿ, ಸಂಗೀತ, ಸಂಗೀತಗಾರರಿಗೆ ಅಭೂತಪೂರ್ವ ಗೌರವ ನೀಡಿದ್ದೇನೆ. ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು ಹೆಚ್ಚು ಗೌರವಿಸುತ್ತೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು ವೀಡಿಯೊ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.