ಭಾರತ, ಮೇ 6 -- ಲವ್ ಸ್ಟೋರಿ, ಮಾಸ್, ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವವರ ಸಂಖ್ಯೆಗಿಂತ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿಗಳ ನೋಡುಗರ ಸಂಖ್ಯೆ ದುಪ್ಪಟ್ಟಾಗಿದೆ. ಒಟಿಟಿ ವೇದಿಕೆಗಳಲ್ಲಿ ಅವುಗಳ ದರ್ಬಾರ್ ಕೂಡ ಹೆಚ್ಚಾಗಿದೆ. ಎಷ್ಟೋ ಮಂದಿ ಅಮೆಜಾನ್, ನೆಟ್ಫ್ಲಿಕ್ಸ್, ಜಿಯೋಹಾಟ್ಸ್ಟಾರ್ನಂತಹ ಒಟಿಟಿ ವೇದಿಕೆಗಳ ಚಂದಾದಾರಿಕೆ ಇಲ್ಲದೆ ಸಸ್ಪೆನ್ಸ್ ಥ್ರಿಲ್ಲರ್ ಮೂವಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಬಹಳಷ್ಟು ಜನರು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್ನಲ್ಲಿ ಸಿನಿಮಾಗಳನ್ನು ಹುಡುಕುತ್ತಾ ಇರುತ್ತಾರೆ. ಅವರಿಗೊಂದು ಇಲ್ಲಿದೆ ಒಂದೊಳ್ಳೆ ಮಲಯಾಳಂ ಸಿನಿಮಾ. ಅದು ಕೂಡ ತೆಲುಗಿನಲ್ಲಿ!
ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಎಲ್ಲಾ ಭಾಷೆಗಳಿಗೂ ಡಬ್ ಆಗುತ್ತಿರುವುದು ಗೊತ್ತೇ ಇದೆ. ಈ ಭಾಷೆಯ ಚಿತ್ರಗಳಿಗೆ ಬೇಡಿಕೆ ದಿನೆದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಹಳೆಯ ಬ್ಲಾಕ್ಬಸ್ಟರ್ ಸಿನಿಮಾಗಳನ್ನೂ ಈಗ ಡಬ್ಬಿಂಗ್ ಮಾಡುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ. ಈ ಪೈಕಿ ದಿ ಹಿಟ್ ಲಿಸ್ಟ್ ಕೂಡ ಒಂದು. ಮಲಯಾಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.