Bangalore, ಏಪ್ರಿಲ್ 26 -- ಜೀ5 ಒಟಿಟಿಯ ಮೊದಲ ಕನ್ನಡ ವೆಬ್ ಸರಣಿ "ಅಯ್ಯನ ಮನೆ"ಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ ನಟಿ ಖುಷಿ ರವಿ ಅವರು ಸೀರೆಯಲ್ಲಿ ಸೌಂದರ್ಯವತಿಯಾಗಿ ಕಾಣಿಸುತ್ತಾರೆ. ಇದೇ ರೀತಿ ಆಧುನಿಕ ಉಡುಗೆಗಳಲ್ಲಿಯೂ ಮುದ್ದಾಗಿ ಕಾಣಿಸುತ್ತಾರೆ. ಅಯ್ಯನ ಮನೆ ಸರಣಿಯಲ್ಲಿ ಇವರು ಚಂದದ ಸೀರೆಗಳನ್ನು ಧರಿಸಿ ವೀಕ್ಷಕರ ಮನಸೂರೆಗೊಳಿಸಿದ್ದರು.
ಅಯ್ಯನ ಮನೆ ಸರಣಿಯಲ್ಲಿ ನಾಯಕಿಯಾಗಿ ನಟಿಸಿದ ಖುಷಿ ರವಿ ಅವರ ಸೀರೆ ಮತ್ತು ಆಧುನಿಕ ಉಡುಪುಗಳ ಫ್ಯಾಷನ್ ಫೋಟೋಗಳನ್ನು ನೋಡುತ್ತ ಖುಷಿ ರವಿಯ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ.
ಖುಷಿ ರವಿ ಅವರ ಮೂಲ ಹೆಸರು ಸುಶ್ಮಿತಾ ರವಿ. ಇವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಬಿಡುಗಡೆಯಾದ ದಿಯಾ ಸಿನಿಮಾದ ಮೂಲಕ ಖ್ಯಾತಿ ಪಡೆದರು.
ಬೆಂಗಳೂರಿನಲ್ಲಿ ಜನಿಸಿದ ಈಕೆ ಉದ್ಯಾನನಗರಿಯ ಎಸ್ಎಸ್ಎಂಆರ್ವಿ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬುಂದು ಈಕೆ ನಟಿಸಿದ ಮೊದಲ ಕನ್ನಡ ಸಿನಿಮಾ.
ಪೃಥ್ವಿ ಅಂಬಾರ್ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.