ಭಾರತ, ಫೆಬ್ರವರಿ 23 -- ಟ್ರೆಂಡಿ ಮೆಹಂದಿ ವಿನ್ಯಾಸಗಳು:ಮದುವೆ,ನಿಶ್ಚಿತಾರ್ಥ ಅಥವಾ ಹಬ್ಬವಿರಲಿ,ಮೆಹಂದಿ ಕೈಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಹೆಂಗಳೆಯರು ಕೈಗಳಿಗೆಮೆಹಂದಿ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಕೈಗಳಿಗೆ ಮೆಹಂದಿ ಹಚ್ಚಲು ಇತ್ತೀಚಿನ ವಿನ್ಯಾಸಗಳನ್ನು ಹುಡುಕುತ್ತಿದ್ದರೆ ಟ್ರೆಂಡಿಂಗ್ನಲ್ಲಿರುವ ಈ ವಿನ್ಯಾಸಗಳನ್ನು ಆರಿಸಿಕೊಳ್ಳಬಹುದು. ಈ ಎಲ್ಲಾ ಮೆಹಂದಿ ವಿನ್ಯಾಸಗಳು ಬಹಳಷ್ಟು ಟ್ರೆಂಡಿಂಗ್ ಆಗಿವೆ. ಮದುವೆ,ನಿಶ್ಚಿತಾರ್ಥದಿಂದ ಹಿಡಿದು ಹಬ್ಬಗಳವರೆಗೆ ಬಹಳ ಪರಿಪೂರ್ಣವಾಗಿ ಕಾಣುತ್ತವೆ.
ಹೂವಿನ ಮೆಹಂದಿ ವಿನ್ಯಾಸ:ನಿಮ್ಮ ಕೈಗಳನ್ನು ಕನಿಷ್ಠ ಮೆಹಂದಿ ವಿನ್ಯಾಸದಿಂದ ಅಲಂಕರಿಸಲು ಬಯಸಿದರೆ ಈ ರೀತಿಯ ವಿನ್ಯಾಸವನ್ನು ಪ್ರಯತ್ನಿಸಿ. ಇದು ನಿಶ್ಚಿತಾರ್ಥದಿಂದ ಮದುವೆ ಮತ್ತು ಹಬ್ಬದ ಋತುವಿಗೆ ಕೈಯಲ್ಲಿ ಸುಂದರವಾಗಿ ಕಾಣುತ್ತದೆ.
ಹೂವಿನ ವಿನ್ಯಾಸ:ಈ ಸುಂದರವಾದ ಎಲೆ ವಿನ್ಯಾಸವನ್ನು ಹಿಂಭಾಗ ಮತ್ತು ಮುಂಭಾಗ ಎರಡರಲ್ಲೂ ಸುಲಭವಾಗಿ ಮಾಡಬಹುದು. ಈ ರೀತಿಯ ವಿನ್ಯಾಸಗಳು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.