Bengaluru, ಮೇ 9 -- ಮಾಲಿವುಡ್ ನಟ ಟೊವಿನೊ ಥಾಮಸ್ ಮಲಯಾಳಂನ ಅತ್ಯಂತ ಕಿರಿಯ ನಟರಲ್ಲಿ ಒಬ್ಬರು. 2012ರಲ್ಲಿ ಮಲಯಾಳಂ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದ ಸ್ಟಾರ್ ಹೀರೋ, ಈಗಾಗಲೇ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಐವತ್ತರಲ್ಲಿ ಥ್ರಿಲ್ಲರ್ ಚಿತ್ರಗಳೇ ಅಧಿಕ. ಆ ಸಿನಿಮಾಗಳೆಲ್ಲವೂ ಸದ್ಯ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂ, ಸೋನಿ ಲೀವ್ ಸೇರಿ ಹಲವು ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆಗುತ್ತವೆ. ಇಲ್ಲಿವೆ ಆ ಸಿನಿಮಾಗಳ ವಿವರ.
ಈ ವರ್ಷದ ʻಎಲ್2; ಎಂಪುರನ್ʼ, ಕಳೆದ ವರ್ಷದ ʻಮಂಜುಮ್ಮೆಲ್ ಬಾಯ್ಸ್ʼ ಸಿನಿಮಾಗಿಂತಲೂ ಮೊದಲು ಅತಿ ಹೆಚ್ಚು ಗಳಿಕೆ ಕಂಡ ಮಲಯಾಳಂ ಸಿನಿಮಾ 2018. ಟೊವಿನೊ ಥಾಮಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೇರಳದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಮೂಡಿಬಂದ ಥ್ರಿಲ್ಲರ್ ಕಥಾನಕ. ಈ ಚಿತ್ರವು ಸೋನಿ ಲಿವ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ನಾರದನ್ 2022ರ ಥ್ರಿಲ್ಲರ್ ಚಿತ್ರವಾಗಿದ್ದು, ಟೊವಿನೊ ಥಾಮಸ್ ಚಂದ್ರಪ್ರಕಾಶ್ ಎಂಬ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಈ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.