ಭಾರತ, ಮಾರ್ಚ್ 12 -- ಇಂದಿಗೆ (ಮಾರ್ಚ್ 11, 2025) ಸರಿಯಾಗಿ ಎರಡು ವರ್ಷಗಳು, ಅಂದರೆ 2027ರ ಮಾರ್ಚ್ 11 ರಂದು ಟೆಸ್ಟ್ ಕ್ರಿಕೆಟ್ ಆರಂಭಗೊಂಡು 150 ವರ್ಷ ಪೂರ್ಣಗೊಳ್ಳಲಿದ್ದು, 150ನೇ ವಾರ್ಷಿಕೋತ್ಸವವನ್ನು ಮತ್ತಷ್ಟು ಸ್ಮರಣೀಯಗೊಳಿಸುವ ಸಲುವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ 2027ರ ಮಾರ್ಚ್ 11 ರಿಂದ 15 ರವರೆಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಪಿಂಕ್ ಬಾಲ್ ಚೆಂಡಿನೊಂದಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದೆ.
ಈ ಐತಿಹಾಸಿಕ ಪಂದ್ಯವು ಎಂಸಿಜಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ 1877 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಉಭಯ ತಂಡಗಳ ನಡುವಿನ 1977ರ ಶತಮಾನೋತ್ಸವ ಟೆಸ್ಟ್ ಪಂದ್ಯವೂ ಎಂಸಿಜಿಯಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ 45 ರನ್ಗಳಿಂದ ಗೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.