Bengaluru, ಏಪ್ರಿಲ್ 13 -- Kannada Serial TRP: ಕನ್ನಡ ಕಿರುತೆರೆಯ ಧಾರಾವಾಹಿಗಳ 13ನೇ ವಾರದ ಟಿಆರ್ಪಿ ರೇಟಿಂಗ್ಸ್ ಹೊರಬಿದ್ದಿದೆ. ಎಂದಿನಂತೆ ಮತ್ತೆ ನಂಬರ್ 1 ಪಟ್ಟಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಆದರೆ, ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮಾತ್ರ 13ನೇ ವಾರವೂ ನಂಬರ್ 1 ಸ್ಥಾನದಲ್ಲಿಯೇ ಮುಂದುವರಿದಿದೆ. 12ನೇ ವಾರವೂ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ ಸದ್ಯ ಟಿಆರ್ಪಿ ಲೆಕ್ಕಾಚಾರದಲ್ಲಿ ಟಾಪ್ನಲ್ಲಿದೆ. ಇನ್ನುಳಿದಂತೆ ಟಾಪ್ 10 ಕನ್ನಡದ ಧಾರಾವಾಹಿಗಳು ಯಾವುವು? ಇಲ್ಲಿದೆ ಲಿಸ್ಟ್.
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ 12ನೇ ವಾರದಂತೆ, 13ನೇ ವಾರವೂ ನಂಬರ್ ಒನ್ ಸ್ಥಾನದಲ್ಲಿದೆ. ಈ ಧಾರಾವಾಹಿ 13ನೇ ವಾರ 8.2 ಟಿಆರ್ಪಿ ಪಡೆದು, ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಲಕ್ಷ್ಮೀ ನಿವಾಸ ಸೀರಿಯಲ್ ಕಳೆದ ಕೆಲ ವಾರ ಟಿಆರ್ಪಿಯಲ್ಲಿ ಕೊಂಚ ಹಿನ್ನೆಡೆ ಅನುಭವಿಸಿತ್ತು. ಇದೀಗ 13ನೇ ವಾರದಷ್ಟೊತ್ತಿಗೆ ಚೇತರಿಕೆ ಹಾದಿಯಲ್ಲಿ ಮುಂದುವರಿದಿದೆ. ಮೂರು, ನಾಲ್ಕನೇ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.