Bengaluru, ಮೇ 15 -- 18ನೇ ವಾರದ ಧಾರಾವಾಹಿಗಳ ಟಿಆರ್ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಟಿಆರ್ಪಿ ಲೆಕ್ಕಾಚಾರದಲ್ಲಿ ಜೀ ಕನ್ನಡದ ಯಾವೆಲ್ಲ ಧಾರಾವಾಹಿಗಳು ಎಷ್ಟೆಷ್ಟು ಟಿಆರ್ಪಿ ಪಡೆದಿವೆ, ನಂಬರ್ 1 ಸ್ಥಾನಕ್ಕೆ ಬಂದ ಧಾರಾವಾಹಿ ಯಾವುದು? ಇಲ್ಲಿದೆ ಮಾಹಿತಿ.
17ನೇ ವಾರ ಎರಡನೇ ಸ್ಥಾನ ಪಡೆದಿದ್ದ ಅಣ್ಣಯ್ಯ ಇದೀಗ 18ನೇ ವಾರದಲ್ಲಿ ಟಿಆರ್ಪಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ಈ ಧಾರಾವಾಹಿ 7.7 (ನಗರ + ಗ್ರಾಮೀಣ) ಟಿಆರ್ಪಿ ಪಡೆದು ಟಾಪ್ ಸ್ಥಾನದಲ್ಲಿದೆ. ಇದೇ ಸೀರಿಯಲ್ಗೆ ನಗರ ಪ್ರದೇಶದಲ್ಲಿ 6.6 ರೇಟಿಂಗ್ ಸಿಕ್ಕಿದೆ.
ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ಜೀ ಕನ್ನಡದ ʻನಾ ನಿನ್ನ ಬಿಡಲಾರೆʼ ಧಾರಾವಾಹಿ 18ನೇ ವಾರದ ಟಿಆರ್ಪಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 17ನೇ ವಾರ ಮೊದಲ ಸ್ಥಾನದಲ್ಲಿದ್ದ ಈ ಸೀರಿಯಲ್, ಇದೀಗ 7.4 ರೇಟಿಂಗ್ (6.9 ನಗರ ಪ್ರದೇಶ) ಪಡೆದಿದೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗೆ 18ನೇ ವಾರದ ಟಿಆರ್ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಈ ಹಿಂದೆ ಮೊದಲ ಸ್ಥಾನದಲ್ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.