ಭಾರತ, ಏಪ್ರಿಲ್ 7 -- ಮಹಿಳೆಯರ ಅಲಂಕಾರಕ್ಕೆ ಮೆಹಂದಿಯೂ ಒಂದು. ಪ್ರತಿಯೊಂದು ಹಬ್ಬ ಅಥವಾ ಸಮಾರಂಭದಲ್ಲಿ ಕೈಗಳನ್ನು ಮೆಹಂದಿಯಿಂದ ಅಲಂಕರಿಸುತ್ತಾರೆ. ಆದರೆ ದಿನವೂ ಒಂದೇ ರೀತಿಯ ಮೆಹಂದಿ ಡಿಸೈನ್ ಹಾಕಿ ಬೇಸರವಾಗಿದ್ದರೆ, ಇಲ್ಲೊಂದಿಷ್ಟು ನೂತನ ವಿನ್ಯಾಸಗಳಿವೆ. ಇಲ್ಲಿರುವ ಉತ್ತಮ ಆಯ್ಕೆಗಳನ್ನು ಪ್ರಯತ್ನಿಸಬಹುದು.
ಇತ್ತೀಚಿನ ದಿನಗಳಲ್ಲಿ 3D ಮೆಹಂದಿ ಟ್ರೆಂಡ್ನಲ್ಲಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ. ಈ ಮಾದರಿಯನ್ನು ನಿಮ್ಮ ಕೈಯಲ್ಲಿ ಅಲಂಕರಿಸಬಹುದು.
ಇದು ಹೂವಿನ ಮೆಹಂದಿ. ಕೈಗೆ ಅಲಂಕರಿಸಲು ಸುಲಭವೂ ಹೌದು. ನೀವು ಮಣಿಕಟ್ಟಿನವರೆಗೂ ಮೆಹಂದಿ ಹಚ್ಚಿಕೊಳ್ಳಲು ಬಯಸಿದರೆ ನೀವಿದನ್ನು ಆಯ್ಕೆ ಮಾಡಬಹುದು.
ನಿಮಗೆ ಹೆಚ್ಚು ಸಮಯ ಇಲ್ಲದಿದ್ದರೆ ಈ ಮೆಹಂದಿ ಅನ್ವಯಿಸುತ್ತದೆ.
ಇದು ಬ್ಯಾಕ್ ಹ್ಯಾಂಡ್ (ಕೈ ಹಿಂಭಾಗ) ವಿನ್ಯಾಸ. ತುಂಬಾ ಆಕರ್ಷಕವಾಗಿರುತ್ತದೆ.
ಹೂವಿನ ಬಳ್ಳಿ ಹೊಂದಿರುವ ಈ ಮೆಹಂದಿ ತುಂಬಾ ಸುಂದರವಾಗಿದೆ. ಬೆರಳುಗಳ ಮೇಲೆ ಮಾಡಿದ ವಿನ್ಯಾಸವು ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.
ಇತ್ತೀಚಿನ ದಿನಗಳಲ್ಲಿ ಆಭರಣ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.