ಭಾರತ, ಏಪ್ರಿಲ್ 7 -- ಮಹಿಳೆಯರ ಅಲಂಕಾರಕ್ಕೆ ಮೆಹಂದಿಯೂ ಒಂದು. ಪ್ರತಿಯೊಂದು ಹಬ್ಬ ಅಥವಾ ಸಮಾರಂಭದಲ್ಲಿ ಕೈಗಳನ್ನು ಮೆಹಂದಿಯಿಂದ ಅಲಂಕರಿಸುತ್ತಾರೆ. ಆದರೆ ದಿನವೂ ಒಂದೇ ರೀತಿಯ ಮೆಹಂದಿ ಡಿಸೈನ್​​ ಹಾಕಿ ಬೇಸರವಾಗಿದ್ದರೆ, ಇಲ್ಲೊಂದಿಷ್ಟು ನೂತನ ವಿನ್ಯಾಸಗಳಿವೆ. ಇಲ್ಲಿರುವ ಉತ್ತಮ ಆಯ್ಕೆಗಳನ್ನು ಪ್ರಯತ್ನಿಸಬಹುದು.

ಇತ್ತೀಚಿನ ದಿನಗಳಲ್ಲಿ 3D ಮೆಹಂದಿ ಟ್ರೆಂಡ್‌ನಲ್ಲಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ. ಈ ಮಾದರಿಯನ್ನು ನಿಮ್ಮ ಕೈಯಲ್ಲಿ ಅಲಂಕರಿಸಬಹುದು.

ಇದು ಹೂವಿನ ಮೆಹಂದಿ. ಕೈಗೆ ಅಲಂಕರಿಸಲು ಸುಲಭವೂ ಹೌದು. ನೀವು ಮಣಿಕಟ್ಟಿನವರೆಗೂ ಮೆಹಂದಿ ಹಚ್ಚಿಕೊಳ್ಳಲು ಬಯಸಿದರೆ ನೀವಿದನ್ನು ಆಯ್ಕೆ ಮಾಡಬಹುದು.

ನಿಮಗೆ ಹೆಚ್ಚು ಸಮಯ ಇಲ್ಲದಿದ್ದರೆ ಈ ಮೆಹಂದಿ ಅನ್ವಯಿಸುತ್ತದೆ.

ಇದು ಬ್ಯಾಕ್ ಹ್ಯಾಂಡ್ (ಕೈ ಹಿಂಭಾಗ) ವಿನ್ಯಾಸ. ತುಂಬಾ ಆಕರ್ಷಕವಾಗಿರುತ್ತದೆ.

ಹೂವಿನ ಬಳ್ಳಿ ಹೊಂದಿರುವ ಈ ಮೆಹಂದಿ ತುಂಬಾ ಸುಂದರವಾಗಿದೆ. ಬೆರಳುಗಳ ಮೇಲೆ ಮಾಡಿದ ವಿನ್ಯಾಸವು ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.

ಇತ್ತೀಚಿನ ದಿನಗಳಲ್ಲಿ ಆಭರಣ...