ಭಾರತ, ಏಪ್ರಿಲ್ 25 -- ಇಂಡಿಯನ್ ಪ್ರೀಮಿಯರ್ ಲೀಗ್ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ಗಳ ಅಂತರದಿಂದ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆರ್ಸಿಬಿಗೆ ಎರಡು ಪಾಯಿಂಟ್ ಬರಲು ಟರ್ನಿಂಗ್ ಪಾಯಿಂಟ್ ಮಾಡಿದ್ದೇ ವಿಕೆಟ್ ಕೀಪರ್ ಜಿತೇಶ್ ಶರ್ಮಾ. 4 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣ ಬದಲಿಸಿ ಗೆಲುವು ತಂದುಕೊಟ್ಟ ಜೋಶ್ ಹೇಜಲ್ವುಡ್ ಪಂದ್ಯಶ್ರೇಷ್ಠ ಪಡೆದರಾದರೂ ನಿಜವಾದ ಗೆಲುವಿನ ರೂವಾರಿ ಜಿತೇಶ್ ಶರ್ಮಾ ಅಂದರೆ ತಪ್ಪಾಗಲ್ಲ!
ಪಂದ್ಯದಲ್ಲಿ ಆ ಒಂದು ನಿರ್ಧಾರದಿಂದ ಸೋಲು-ಗೆಲುವಿನ ಭವಿಷ್ಯವೇ ನಿರ್ಧಾರವಾಯಿತು. ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಮೂರು ಓವರ್ಗಳಲ್ಲಿ 40 ರನ್ ಬೇಕಿತ್ತು. 18ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಬರೋಬ್ಬರಿ 22 ರನ್ ಗಳಿಸಿದ ಆರ್ಆರ್, ಕೊನೆಯ 2 ಓವರ್ಗಳಲ್ಲಿ ಕೇವಲ 18 ರನ್ ಬೇಕಿತ್ತು. ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್ ಅಸಾಧಾರಣ ಆಟದ ಮೂಲಕ ಪಂದ್ಯವನ್ನು ಗೆಲ್ಲಿಸಲು ಯತ್ನಿಸುತ್ತಿದ್ದರು. ಆಗ 1...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.