Bengaluru, ಮೇ 20 -- ಸರ್ಕೀಟ್: ಮಲಯಾಳಂ ಸ್ಟಾರ್ ನಟ ಆಸಿಫ್ ಅಲಿ ಅಭಿನಯದ ಸಿನಿಮಾ 'ಸರ್ಕೀಟ್' (Sarkeet). ಮೇ 8 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಯುಎಇಯಲ್ಲಿ ವಾಸಿಸುತ್ತಿರುವ ಮತ್ತು ಎಡಿಎಚ್ಡಿ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಮಗನನ್ನು ಸಾಕಲು ಸಾಧ್ಯವಾಗದ ಮಲಯಾಳಿ ದಂಪತಿಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಈ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಜೂನ್ನಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.
ಅಲಪ್ಪುಳ ಜಿಂಖಾನಾ: ʻಪ್ರೇಮಂʼ ಸಿನಿಮಾದ ನಾಸೀರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ 'ಅಲಪ್ಪುಳ ಜಿಂಖಾನಾ'. ಪರೀಕ್ಷೆಯಲ್ಲಿ ಫೇಲ್ ಆದ ಕೆಲವು ಪ್ಲಸ್ ಟೂ ವಿದ್ಯಾರ್ಥಿಗಳು ಕ್ರೀಡಾ ಕೋಟಾದ ಮೂಲಕ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮಾಡುವ ಪ್ರಯತ್ನದ ಸುತ್ತ ಇಡೀ ಸಿನಿಮಾ ಕಥೆ ಸಾಗುತ್ತದೆ. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿದೆ. ಜಿಯೋಹಾಟ್ಸ್ಟಾರ್ ಅಥವಾ ಪ್ರೈಮ್ ವೀಡಿಯೋದಲ್ಲಿ ಜೂನ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.