ಭಾರತ, ಏಪ್ರಿಲ್ 29 -- ʻಸಲಾರ್ʼ ಸಿನಿಮಾ ಬಳಿಕ ಪ್ರಶಾಂತ್ ನೀಲ್, ಟಾಲಿವುಡ್ ಮಾಸ್ ಹೀರೋ ಜೂನಿಯರ್ ಎನ್ಟಿಆರ್ ಅವರ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿಯೂ ಈ ನಟ ಮತ್ತು ನಿರ್ದೇಶಕ ಜೋಡಿ ತೊಡಗಿಸಿಕೊಂಡಿದೆ. ಆದರೆ, ಅಭಿಮಾನಿ ವಲಯದಲ್ಲಿ ಈ ಚಿತ್ರತಂಡದಿಂದ ಯಾವುದೇ ವಿಶೇಷ ಎನಿಸುವ ಅಪ್ಡೇಟ್ ಸಿಕ್ಕಿರಲಿಲ್ಲ. ಆರಂಭದಲ್ಲಿನ ಪೋಸ್ಟರ್ವೊಂದನ್ನು ಹೊರತುಪಡಿಸಿ, ಎಕ್ಸೈಟ್ ಆಗುವಂಥ ಗ್ಲಿಂಪ್ಸ್ ಹೊರಬಿದ್ದಿರಲಿಲ್ಲ. ಇದೀಗ ತಡವಾಗಿಯಾದರೂ, ಹೊಸ ಅಪ್ಡೇಟ್ ಜತೆಗೆ ಆಗಮಿಸಿದ್ದಾರೆ ಪ್ರಶಾಂತ್ ನೀಲ್ ಮತ್ತು ಜೂ. ಎನ್ಟಿಆರ್. ಅಂದರೆ ಈ ಚಿತ್ರದ ಬಿಡುಗಡೆ ದಿನಾಂಕ ಲಾಕ್ ಆಗಿದೆ.
ಜೂನಿಯರ್ ಎನ್ಟಿಆರ್ ʻದೇವರʼ ಸಿನಿಮಾ ಬಳಿಕ ನೀಲ್ ಜತೆಗಿನ ಆಕ್ಷನ್ ಪ್ಯಾಕ್ಡ್ ಸಿನಿಮಾಕ್ಕೆ ಅಣಿಯಾಗಿದ್ದಾರೆ. ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್ಟಿಆ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.