ಭಾರತ, ಏಪ್ರಿಲ್ 17 -- ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್- 2 ಸಖತ್ ಮನರಂಜನೆ ನೀಡುವ ಮೂಲಕ ಪ್ರತಿ ಶನಿವಾರ ಹಾಗೂ ಭಾನುವಾರ ವೀಕ್ಷಕರನ್ನು ರಂಜಿಸುತ್ತಿದೆ. ಇದರಲ್ಲಿರುವ ಜೋಡಿಗಳು ಕೂಡ ಅದ್ಭುತ ಪರ್ಫಾಮೆನ್ಸ್ ನೀಡುವ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.
ಗಗನಾ-ಪ್ರತಾಪ್, ಸೂರ್ಯ-ಅಭಿಜ್ಞಾ, ರಮೊಲಾ-ರಕ್ಷಕ್, ಪ್ರೇಮ್ ತಾಪ-ವಿಜಯಲಕ್ಷ್ಮೀ, ಸುನಿಲ್-ಅಮ್ರಿಟಾ ಹೀಗೆ ಹಲವು ಜೋಡಿಗಳಿದ್ದು, ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಮಗೆ ನೀಡಿರುವ ಟಾಸ್ಕ್ ನಿಭಾಯಿಸಿ, ಮನರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಮಾತ್ರವಲ್ಲ ತೀರ್ಪುಗಾರರದಿಂದಲೂ ಮೆಚ್ಚುಗೆ ಗಳಿಸುತ್ತಿದ್ದಾರೆ.
ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಜೋಡಿಯೊಂದು ಸಖತ್ ಟ್ರೆಂಡಿಂಗ್ನಲ್ಲಿದೆ. ಅಲ್ಲದೇ ಈ ಸೀಸನ್ನಲ್ಲಿ ಇವರೇ ಗೆಲ್ಲೋದು ಅಂತ ಜೀ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ. ಅಂದ ಹಾಗೆ ಇವರಿಬ್ಬರು ಜೀ ಕನ್ನಡದಲ್ಲಿ ಈ ಹಿಂದೆ ಪ್ರಸಾರವಾದ ಬೇರೆ ಬೇರೆ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದವರು.
ಹೌ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.