ಭಾರತ, ಏಪ್ರಿಲ್ 20 -- ವಿಶ್ವದಲ್ಲಿ ಐಪಿಎಲ್ ಟೂರ್ನಿಗಿರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬಹುತೇಕ ದೇಶಗಳಲ್ಲಿ ಶ್ರೀಮಂತ ಲೀಗ್ ನೋಡುವ ಜನರಿದ್ದಾರೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ನೋಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಿದ್ದರೂ ಪಾಕಿಸ್ತಾನದ ಜನತೆ ಪಾಕಿಸ್ತಾನ ಸೂಪರ್ ಲೀಗ್ ದೊಡ್ಡದು ಎಂದು ಬಡಾಯಿ ಕೊಚ್ಚಿಕೊಳ್ಳುವುದು ನಿಲ್ಲಿಸಿಲ್ಲ. ಆದರೆ ಪಿಎಸ್ಎಲ್ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಸಂಬಂಧಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಿಎಸ್ಎಲ್ಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗುವಂತಿದೆ ಈ ವಿಡಿಯೋ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಾಕಿಸ್ತಾನ ಸೂಪರ್ ಲೀಗ್ (PSL) ಎರಡು ಟಿ20 ಫ್ರಾಂಚೈಸ್ಗಳು ಒಟ್ಟಿಗೆ ನಡೆಯುತ್ತಿವೆ. ಆದರೆ ಪಿಎಸ್ಎಲ್ ನೋಡುಗರ ಸಂಖ್ಯೆ ವಿಪರೀತ ಕುಸಿದಿದೆ. ವೀಕ್ಷಿಸಿದರೂ ಬೋರ್ ಹೊಡೆಸುತ್ತಿದೆ. ಬೇರೆ ದೇಶದವರು ಇರಲಿ, ಅವರ ದೇಶದವರಿಗೇ ಪಿಎಸ್ಎಲ್ ಬೇಡವಾಗಿದೆ. ಪಿಎಸ್ಎಲ್ ವೀಕ್ಷಿಸಲು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.