ಭಾರತ, ಏಪ್ರಿಲ್ 29 -- ಬಾಲಿವುಡ್ ನಟ ಶಾರುಖ್ ಖಾನ್ ಗ್ಲೋಬಲ್ ಸ್ಟಾರ್. ಅವರು ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಶಾರುಖ್ ಭೇಟಿ ಮಾಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಇತ್ತೀಚೆಗೆ ಜರ್ಮನಿಯಲ್ಲಿ ಶಾರುಖ್ ಅವರನ್ನು ಭೇಟಿ ಮಾಡಿರುವ ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಶಾರುಖ್ ಖಾನ್ ನೋಡಿ ಆಕೆ ಅತ್ತಿದ್ದೇಕೆ ಎಂಬುದನ್ನು ನೋಡಿ.
ಎಸ್ಆರ್ಕೆ ಫ್ಯಾನ್ ಕ್ಲಬ್ ಪುಟದಲ್ಲಿ ಈ ವಿಡಿಯೊವನ್ನು ಶೇರ್ ಮಾಡಲಾಗಿದೆ. ಶಾರುಖ್ ಇತ್ತೀಚೆಗೆ ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭ ನಡೆದ ಘಟನೆಯಿದು. ಶಾರುಖ್ ತನ್ನ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಹೋಟೆಲ್ ಒಂದರಿಂದ ಹೊರಗಡೆ ಬರುತ್ತಿರುತ್ತಾರೆ. ಆಗ ಒಂದಿಷ್ಟು ಮುಂದೆ ಅಭಿಮಾನಿಗಳು ಅವರನ್ನು ನೋಡುತ್ತಾರೆ. ಈ ಬಗ್ಗೆ ಆಕೆ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. 'ಸ್ನೇಹಿತರೇ ಈಗಷ್ಟೇ ಏನು ನಡೆಯಿತು ಎಂಬುದನ್ನು ನೀವೂ ಊಹಿಸಲೂ ಸಾಧ್ಯವಿಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.