Bengaluru, ಫೆಬ್ರವರಿ 5 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಜಾಹ್ನವಿಗೆ ಜಯಂತ್ ಮನೆಯಲ್ಲಿ ಸಿಸಿಟಿವಿ ಇರಿಸಿರುವುದು ಗಮನಕ್ಕೆ ಬಂದಿದೆ. ಆದರೆ ಜಯಂತ್ ಈ ಬಗ್ಗೆ ಜಾಹ್ನವಿಗೆ ಏನೂ ಹೇಳಿಲ್ಲ. ಅಲ್ಲದೆ, ಜಯಂತ್ ನಡವಳಿಕೆ ಅವಳಿಗೆ ಮತ್ತಷ್ಟು ಹೆದರಿಕೆ ತಂದಿದೆ. ಹೀಗಾಗಿ ಮನೆಯಲ್ಲಿ ಈ ವಿಚಾರ ಹೇಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ ಹಾಗೆ ಹೇಳಿದರೆ ಜಯಂತ್ ಮನೆಗೆ ಹೋಗಲು ಬಿಡುವುದಿಲ್ಲ, ಅಲ್ಲದೇ ಮನೆಗೆ ಫೋನ್ ಮಾಡಿ ಹೇಳುವ ಹಾಗೂ ಇಲ್ಲ. ಅದಕ್ಕಾಗಿ ನೇರವಾಗಿ ಮನೆಗೆ ಹೋಗಿ, ಅವರಲ್ಲೇ ಈ ವಿಚಾರ ತಿಳಿಸುವುದು ಉತ್ತಮ ಎಂದು ನಿರ್ಧರಿಸುತ್ತಾಳೆ. ಜಯಂತ್ ಆಫೀಸ್ಗೆ ಹೊರಡುತ್ತಲೇ, ಜಾಹ್ನವಿ ಅಜ್ಜಿಯನ್ನು ನೋಡಿಕೊಳ್ಳುವ ನರ್ಸ್ ಬಳಿ ಹೇಳಿ, ಮೆಲ್ಲನೆ ಮನೆಯಿಂದ ಹೊರಗಡೆ ಹೋಗುತ್ತಾಳೆ. ಜಯಂತ್ ಈ ವಿಚಾರವನ್ನು ಸಿಸಿಟಿವಿಯಲ್ಲಿ ನೋಡುತ್ತಾನೆ. ಆದರೆ, ಜಾಹ್ನವಿ ಏನಾದರೂ ತರುವುದಕ್ಕೆ ಮಾರ್ಕೆಟ್ಗೆ ಹೋಗಿರಬಹುದು ಎಂದುಕೊಳ್ಳುತ್ತಾನೆ. ಈಗ ಕೇಳಬಾರದು ಎ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.