Bengaluru, ಮಾರ್ಚ್ 28 -- OTT Kannada Movies: ಒಟಿಟಿಯಲ್ಲಿ ಪರಭಾಷೆಯ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಸಿನಿಮಾಗಳ ಆಗಮನ ತೀರಾ ಕಡಿಮೆ. ಒಂದು ವೇಳೆ ಕನ್ನಡದ ಸಿನಿಮಾಗಳು ಒಟಿಟಿಗೆ ಬರ್ತಿವೆ ಎಂದರೆ, ನಿಗದಿತ 40 ದಿನಗಳ ಒಳಗೆ ಆ ಸಿನಿಮಾಗಳು ಒಟಿಟಿ ಪ್ರವೇಶಿಸುವುದಿಲ್ಲ. ಮೂರ್ನಾಲ್ಕು ತಿಂಗಳಾದ ಮೇಲೆಯೇ ಒಟಿಟಿಯಲ್ಲಿ ದರ್ಶನ. ಇದೀಗ ಇದೇ ವರ್ಷದ ಜನವರಿ 10ರ ಸಂಕ್ರಾಂತಿ ಹಬ್ಬದಂದು ಬಿಡುಗಡೆ, ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಸಿನಿಮಾವೊಂದು ಸದ್ದಿಲ್ಲದೇ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದಾ ಸಿನಿಮಾ? ಯಾವ ಒಟಿಟಿಯಲ್ಲಿ ಆ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ.
ತರುಣ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ನಿರ್ಮಿಸಿರುವ ಸಿನಿಮಾ ʻಛೂ ಮಂತರ್ʼ. ನಟ ಶರಣ್ ನಾಯಕನಾಗಿ ನಟಿಸಿದ ಈ ಸಿನಿಮಾ, ಜನವರಿ 10ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಪಡೆದು, ಪ್ರೇಕ್ಷಕ ವಲಯದಿಂದಲೂ ಚಿತ್ರಕ್ಕೆ ಪಾಸಿಟಿವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.