ಭಾರತ, ಮೇ 8 -- ಬೆಂಗಳೂರು: ಈ ವಾರ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳಲ್ಲಿ ಚಂದನ್ ಶೆಟ್ಟಿಯ ಸೂತ್ರಧಾರಿ, ನಾಳೆ ರಜಾ ಕೋಳಿ ಮಜಾ ಸೇರಿದಂತೆ ಹಲವು ಸಿನಿಮಾಗಳೂ ಸೇರಿವೆ. ಈ ವಿಕೇಂಡ್ನಲ್ಲಿ ಥಿಯೇಟರ್ಗಳಲ್ಲಿ ಈ ಚಿತ್ರಗಳನ್ನು ನೋಡಬಹುದು. ಸೂತ್ರಧಾರಿ ಸಿನಿಮಾಕ್ಕೆ ಇತ್ತೀಚೆಗೆ ಶಿವರಾಜ್ ಕುಮಾರ್, ರವಿಚಂದ್ರನ್ ಮುಂತಾದವರು ಶುಭ ಹಾರೈಸಿದ್ದರು.
ಕನ್ನಡ ರ್ಯಾಪರ್ ಮತ್ತು ಬಿಗ್ಬಾಸ್ ವಿನ್ನರ್ ಚಂದನ್ ಶೆಟ್ಟಿ ನಾಯಕನಟನಾಗಿ ನಟಿಸಿರುವ ಸಿನಿಮಾವಿದು. ಹೀರೋ ಆಗಿ ಇವರು ನಟಿಸಿರುವ ಮೊದಲ ಚಿತ್ರವೂ ಹೌದು. ಈಗಲ್ ಮೀಡಿಯಾ ಮೂಲಕ ನವರಸನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಿರಣ್ ಕುಮಾರ್ ನಿರ್ದೇಶನವಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್ ಇವೇಂಟ್ ನಡೆದಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ನಟಿಸಿದ್ದರು. "ಹಾಡುಗಳ ಮೂಲಕ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕರಾಗಿ ಬೆಳ್ಳಿತೆರೆಗೆ ಬರುತ್ತಿದ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.