ಭಾರತ, ಮೇ 9 -- ಈ ವಾರ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ ಚಂದನ್ ಶೆಟ್ಟಿಯ ಸೂತ್ರಧಾರಿ, ನಾಳೆ ರಜಾ ಕೋಳಿ ಮಜಾ ಸೇರಿದಂತೆ ಹಲವು ಸಿನಿಮಾಗಳೂ ಸೇರಿವೆ. ಈ ವಿಕೇಂಡ್ನಲ್ಲಿ ಥಿಯೇಟರ್ಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳ ವಿವರ ಇಲ್ಲಿದೆ.
ಸೂತ್ರಧಾರಿ: ಕನ್ನಡ ರ್ಯಾಪರ್ ಮತ್ತು ಬಿಗ್ಬಾಸ್ ವಿನ್ನರ್ ಚಂದನ್ ಶೆಟ್ಟಿ ನಾಯಕನಟನಾಗಿ ನಟಿಸಿರುವ ಸಿನಿಮಾವಿದು. ಹೀರೋ ಆಗಿ ಇವರು ನಟಿಸಿರುವ ಮೊದಲ ಚಿತ್ರವೂ ಹೌದು. ಈಗಲ್ ಮೀಡಿಯಾ ಮೂಲಕ ನವರಸನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಿರಣ್ ಕುಮಾರ್ ನಿರ್ದೇಶನವಿದೆ.
ನಾಳೆ ರಜೆ ಕೋಳಿ ಮಜಾ: ಅಭಿಲಾಷ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುಟ್ಟ ಬಾಲಕಿಯ ಕೋಳಿ ಕರಿ ತಿನ್ನುವ ಆಸೆಯ ಕಥೆ ಹೊಂದಿದೆ. ಇದರಲ್ಲಿ ಏನು ವಿಶೇಷ ಅಂತೀರಾ. ಗಾಂಧಿ ಜನ್ಮದಿನದಂದು ಆಕೆಗೆ ಈ ಆಸೆ ಉಂಟಾಗುತ್ತದೆ. ಅಂದು ಮಾಂಸ ಮಾರಾಟ ನಿಷೇಧಿಸಲಾಗಿರುತ್ತದೆ. ಆಕೆಯ ಆಸೆ ಈಡೇರುತ್ತಾ ಎನ್ನುವುದು ನಾಳೆ ಗೊತ್ತಾಗಲಿದೆ.
ವಿಕ್ಕಿ: ವಿಕ್ಕಿ ಕನ್ನಡ ಸಿನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.