ಭಾರತ, ಏಪ್ರಿಲ್ 27 -- ಮುಂಬೈ ಕ್ರಿಕೆಟರ್ ಆಯುಷ್ ಮಾತ್ರೆ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ 20ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಾನು ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಆಯುಷ್ ಮಾತ್ರೆ, 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಸಿಡಿಸಿ ತನ್ನ ಆಗಮನದ ಸೂಚನೆ ಕೊಟ್ಟರು. ನಿರ್ಭೀತಿಯಿಂದ ಬ್ಯಾಟ್ ಬೀಸಿದ ಅವರು ತನ್ನ ಪ್ರತಿಭೆ ಎಂತಹದ್ದೆಂದು ತೋರಿಸಿದರು. ಇದೀಗ ಮುಂಬೈ ಅಂಡರ್-19 ಕೋಚ್ ದಿನೇಶ್ ಲಾಡ್, ಆಯುಷ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ತನ್ನ ಶಿಷ್ಯನ ರೋಚಕ ಜರ್ನಿಯ ಕುರಿತು ಮಾತನಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಬಾಲ್ಯದ ತರಬೇತುದಾರ ಹಾಗೂ ಮುಂಬೈ ಅಂಡರ್-19 ಕ್ರಿಕೆಟ್ ತಂಡದ ಪ್ರಸ್ತುತ ಕೋಚ್ ದಿನೇಶ್ ಲಾಡ್, ಸಿಎಸ್ಕೆ ಬ್ಯಾಟ್ಸ್ಮನ್ ಅವರ ನಿರ್ಭೀತತೆಯನ್ನು ಶ್ಲಾಘಿಸಿದ್ದಾರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.