Bengaluru, ಏಪ್ರಿಲ್ 27 -- ಹೋಟೆಲ್ಗೆ ಹೋಗಿ ಬಹುತೇಕರು ಖುಷ್ಕಾ ರೈಸ್ ತಿನ್ನುತ್ತಾರೆ. ಪಲಾವ್ನಷ್ಚೇ ಖುಷ್ಕಾ ರೈಸ್ ಕೂಡ ಬಹಳ ಪ್ರಸಿದ್ಧಿ ಪಡೆದಿದೆ. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಒಮ್ಮೆ ನೀವು ಮಾಡಿದರೆ ಮತ್ತೆ ಮತ್ತೆ ಈ ಪಾಕವಿಧಾನವನ್ನು ಪ್ರಯತ್ನಿಸುವಿರಿ. ಮನೆಮಂದಿ ಕೂಡ ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ. ಖುಷ್ಕಾ ರೈಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು: ಒಂದು ಕಪ್ ಅಕ್ಕಿ, 3 ಚಮಚ ತುಪ್ಪ, 1 ಇಂಚು ದಾಲ್ಚಿನ್ನಿ, 4 ಲವಂಗ, 3 ಏಲಕ್ಕಿ, 1 ಅನಾನಸ್ ಹೂವು, ಜಾಯಿಕಾಯಿಯ ಒಂದು ಸಣ್ಣ ತುಂಡು, ಒಂದು ಚಮಚ ಜೀರಿಗೆ, ಒಂದು ಚಮಚ ಸೋಂಪು, ಒಂದು ಬಿರಿಯಾನಿ ಎಲೆ, ಒಂದು ಈರುಳ್ಳಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಲು ಚಮಚ ಅರಶಿನ, ಒಂದು ಚಮಚ ಮೆಣಸಿನ ಪುಡಿ, ಎರಡು ಟೊಮೆಟೊ, ಅರ್ಧ ಚಮಚ ಗರಂ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ಮೊಸರು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಸೊಪ್ಪು, ಒಂದು ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.