Bangalore, ಮೇ 21 -- ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್, ಭೂಮಿಕಾ, ಆನಂದ ಮತ್ತು ಅಪರ್ಣಾ ಹೊರಗಿದ್ದಾರೆ. ಅವರೆಲ್ಲರೂ ಪಂಕಜಾಳ ರಹಸ್ಯ ತಿಳಿಯುವ ಸಲುವಾಗಿ ಕನಕದುರ್ಗಾಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಮನೆಗೆ ದಿಯಾಳನ್ನು ಕರೆಸಿಕೊಂಡಿದ್ದಾನೆ ಜೈದೇವ್.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್, ಭೂಮಿಕಾ, ಆನಂದ ಮತ್ತು ಅಪರ್ಣಾ ಹೊರಗಿದ್ದಾರೆ. ಅವರೆಲ್ಲರೂ ಪಂಕಜಾಳ ರಹಸ್ಯ ತಿಳಿಯುವ ಸಲುವಾಗಿ ಕನಕದುರ್ಗಾಕ್ಕೆ ಹೋಗಿದ್ದಾರೆ.
ಮನೆಯ ರಾಜಕಾರಣದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್ ಕೂಡ ಫಾರ್ಮ್ಹೌಸ್ಗೆ ಹೋಗಿದ್ದಾರೆ.
ಮಲ್ಲಿ ಮಾತ್ರ ಮನೆಯಲ್ಲಿದ್ದಳು. ಮನೆಗೆ ದಿಯಾಳನ್ನು ಕರೆಸಿಕೊಳ್ಳುವ ಉದ್ದೇಶದಿಂದ ಮಲ್ಲಿಯನ್ನು ಜೈದೇವ್ ಅಜ್ಜನ ಮನೆಗೆ ಕಳುಹಿಸಿದ್ದನು. ಕೆಲಸಗಾರರಿಗೆ ರಜೆ ನೀಡಿ ಹೊರಗೆ ಕಳುಹಿಸಿದ್ದನು.
ಆದರೆ, ಮಲ್ಲಿಗೆ ಈತನ ಮೇಲೆ ನಂಬಿಕೆ ಇಲ್ಲ. ಜೈದೇವ್ನ ಬುದ್ಧಿ ಬಗ್ಗೆ ಗೊತ್ತು. ಈ ಬಾರಿ ತಕ್ಕ ಶಾಸ್ತ್ರಿ ಮಾಡಲು ಮಲ್ಲಿ ಕಾದು ಕುಳಿತಿದ್ದಾಳೆ.
ಹೀ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.