Bangalore, ಏಪ್ರಿಲ್ 30 -- ಬೆಂಗಳೂರು: ತಮಿಳುನಾಡಿನಲ್ಲಿ ಹಸಿ ಮೊಟ್ಟೆಗಳಿಂದ ತಯಾರಿಸುವ ಮೇಯನೇಸ್ ಅನ್ನು ಅತ್ಯಧಿಕ ಅಪಾಯಕಾರಿ ಆಹಾರ ಎಂದು ವರ್ಗೀಕರಿಸಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಸಾಲ್ಮೋನೆಲ್ಲಾ ಸೋಂಕಿನ ಅಪಾಯವಿರುವ ಕಾರಣ ಈ ನಿಷೇಧ ಮಾಡಲಾಗಿದೆ. ತೆಲಂಗಾಣ ಸರಕಾರವು ಅಕ್ಟೋಬರ್ 2024ರಲ್ಲಿ ಒಂದು ವರ್ಷಗಳ ಕಾಲ ಹಸಿಮೊಟ್ಟೆಯ ಮೇಯನೇಸ್ ಅನ್ನು ನಿಷೇಧಿಸಿತ್ತು. ತೆಲಂಗಾಣವೂ ಇದೇ ಹಾದಿ ಹಿಡಿದಿತ್ತು. ಕೇರಳ ಸರಕಾರವು 2023ರಲ್ಲಿಯೇ ಮೇಯನೇಸ್ ಉತ್ಪಾದನೆ, ಸಂಗ್ರಹ ಮತ್ತು ಮಾರಾಟಕ್ಕೆ ನಿಷೇಧ ಹೇರಿತ್ತು. ಕರ್ನಾಟಕದ ನೆರೆಯ ರಾಜ್ಯಗಳು ಜನರ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮೇಯನೇಸ್ಗೆ ನಿಷೇಧ ಹೇರಿವೆ. ಆದರೆ, ಕರ್ನಾಟಕ ಸರಕಾರ ಇನ್ನೂ ಮೇಯನೇಸ್ ನಿಷೇಧಕ್ಕೆ ಮುಂದಾಗಿಲ್ಲ. ರಾಜ್ಯದಲ್ಲಿಯೂ ಮೇಯನೇಸ್ಗೆ ನಿಷೇಧ ಹೇರಬೇಕೆಂದು ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.
ಹಸಿ ಮೊಟ್ಟೆಯ ಮೇಯನೇಸ್ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಇದು ಆಹಾರ ವಿಷ ಅಥವಾ ಫುಡ್ ಪಾಯಿಸನ್ಗೆ ಕಾರಣವಾಗಬಹುದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.