ಭಾರತ, ಮೇ 18 -- ಪನೀರ್ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಈ ಖಾದ್ಯಗಳು ಒಂದಕ್ಕಿಂತ ಒಂದು ಸಖತ್ ಟೇಸ್ಟ್ ಹೊಂದಿರುತ್ತವೆ. ಪನೀರ್ನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮಟರ್ ಪನೀರ್, ಶಾಹಿ ಪನೀರ್, ಕಡೈ ಪನೀರ್ ಹೀಗೆ ವಿವಿಧ ಬಗೆಯ ಪನೀರ್ ತಿನಿಸುಗಳನ್ನು ನೀವು ತಿಂದಿರಬಹುದು. ಆದರೆ ನಿಮ್ಮ ಗೋಡಂಬಿ ಪನೀರ್ ಮಸಾಲ ಕರಿ ಟ್ರೈ ಮಾಡಿ.
ಅನ್ನ, ಚಪಾತಿ, ರೋಟಿ ಈ ಎಲ್ಲದರ ಜೊತೆ ತಿನ್ನಲು ಸಖತ್ ಆಗಿರುತ್ತೆ ಗೋಡಂಬಿ ಪನೀರ್ ಮಸಾಲ. ಮನೆಗೆ ಅತಿಥಿಗಳು ಬಂದಾಗ ಈ ಕರಿ ಮಾಡಿದ್ರೆ ನಿಮ್ಮ ಪಾಕ ಪ್ರಾವಿಣ್ಯಕ್ಕೆ ಅವರು ಫಿದಾ ಆಗ್ತಾರೆ. ಸೆಲೆಬ್ರಿಟಿ ಶೆಫ್ ಪಂಕಜ್ ಭಡೋರಿಯಾ ಗೋಡಂಬಿ ಪನೀರ್ ಮಸಾಲ ಕರಿ ಮಾಡೋದು ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
ಪನ್ನೀರ್ - 400 ಗ್ರಾಂ, ಗೋಡಂಬಿ - 20, ದೊಡ್ಡ ಈರುಳ್ಳಿ - ಎರಡು, ದೊಡ್ಡ ಟೊಮೆಟೊ - 4, ಶುಂಠಿ - ಒಂದು ದೊಡ್ಡ ತುಂಡು, ಬೆಳ್ಳುಳ್ಳಿ ಎಸಳು - ಹತ್ತು ಎಸಳು, ಹಸಿ ಮೆಣಸಿನಕಾಯಿ - ನಾಲ್ಕು, ದಾಲ್ಚಿನ್ನಿ - ಒಂದು ಸಣ್ಣ ತುಂಡು, ಜಾಪತ್ರೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.