ಭಾರತ, ಮೇ 3 -- ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ತಮ್ಮ ವಿಡಿಯೋಗಳ ಮೂಲಕವೇ ವೈರಲ್ ಆದವರಿದ್ದಾರೆ. ಪಾಸಿಟಿವ್ ವಿಚಾರಕ್ಕೆ ಒಂದಷ್ಟು ಮಂದಿ ಸುದ್ದಿಯಾದರೆ, ನೆಗೆಟಿವ್ ವಿಡಿಯೋಗಳಿಂದ ಟ್ರೋಲ್ಗೆ ಆಹಾರವಾದವರಿದ್ದಾರೆ.
ಇಂತಿಪ್ಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸ್ಟಾರ್ ಪಟ್ಟ ಪಡೆದು, ಆಗಾಗ ಸದ್ದು ಜತೆಗೆ ಸುದ್ದಿಯಲ್ಲಿರುವವರು ಕಿಪ್ಪಿ ಕೀರ್ತಿ. ತಮ್ಮ ಇನ್ಸ್ಟಾಗ್ರಾಂನಲ್ಲಿ ಬ್ಯಾಕ್ ಟು ಬ್ಯಾಕ್ ರೀಲ್ಸ್ ಶೇರ್ ಮಾಡುತ್ತ, ʻವೈರಲ್ʼ ಹುಡುಕಾಟದಲ್ಲಿರುತ್ತಾರೆ.
ಪಾಸಿಟಿವ್ ಟಾಕ್ಗಿಂತ ನೆಗೆಟಿವ್ ವಿಚಾರವಾಗಿಯೇ ಕಿಪ್ಪಿ ಕೀರ್ತಿ ಟ್ರೋಲ್ ಆಗಿದ್ದುಂಟು. ಇಂದಿಗೂ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ತರಹೇವಾರಿ ನೆಗೆಟಿವ್ ಕಾಮೆಂಟ್ಗಳೇ ಅಧಿಕ.
ಸೋಷಿಯಲ್ ಮೀಡಿಯಾದ ಸ್ಟಾರ್ಡಮ್ನಿಂದಲೇ ಕಿರುತೆರೆ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಬಂದಿದ್ದಾರೆ ಕಿಪ್ಪಿ ಕೀರ್ತಿ. ಹೀಗಿರುವಾಗಲೇ, ಇದೇ ವೈರಲ್ ಸ್ಟಾರ್ಗೆ ಆ ಒಂದು ಬಹು ದೊಡ್ಡ ಕನಸಿತ್ತು. ಇದೀಗ ಅದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.
ಈ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.