ಭಾರತ, ಮೇ 9 -- ಹೇಮಾ ಮಾಲಿನಿ ಅವರು ಧರ್ಮೇಂದ್ರ, ಅಮಿತಾಬ್ ಬಚ್ಚನ್, ಶಶಿ ಕಪೂರ್, ರಾಜೇಶ್ ಖನ್ನಾ, ದೇವ್ ಆನಂದ್ನಂತಹ ಸೂಪರ್ ಸ್ಟಾರ್ಗಳ ಜತೆ ನಟಿಸಿದ್ದಾರೆ. ಇವರು ನಟ ಧರ್ಮೇಂದ್ರ ಅವರನ್ನು ಮದುವೆಯಾಗಿದ್ದರು. ಆದರೆ, ಈಕೆಯ ತಾಯಿಯ ಆಸೆ ಬೇರೆ ಆಗಿತ್ತು.
ಹೇಮಾ ಮಾಲಿನಿ ಮತ್ತು ಶೋಲೆ ಸಿನಿಮಾ ನಟ ಧರ್ಮೇಂದ್ರರಿಗೆ 1980ರಲ್ಲಿ ವಿವಾಹವಾಗಿತ್ತು. ಇದು ಹೇಮಾ ಮಾಲಿನಿಯ ಮೊದಲ ಮದುವೆ. ಆದರೆ, ನಟ ಧರ್ಮೇಂದ್ರನಿಗೆ ಎರಡನೇ ಮದುವೆ. ಇವರಿಬ್ಬರು ದಶಕಗಳ ಕಾಲ ಜತೆಯಾಗಿದ್ದರು.
ಹೇಮಾ ಮಾಲಿನಿಗೆ ಧರ್ಮೇಂದ್ರನಿಂದ ಇಬ್ಬರು ಮಕ್ಕಳು ಜನಿಸಿದರು. ಇವರ ಹೆಸರು ಈಶಾ ಡಿಯೋಲ್ ಮತ್ತು ಅಹನಾ ಡಿಯೋಲ್. ನಟಿ ಹೇಮಾ ಮಾಲಿನಿ ಅವರು ಧರ್ಮೇಂದ್ರನನ್ನು ಮದುವೆಯಾಗುವ ಸಮಯದಲ್ಲಿ ಈಕೆಯ ತಾಯಿ ಜಯ ಚಕ್ರವರ್ತಿಗೆ ಬೇರೆ ಆಸೆ ಇತ್ತು. ಮನೆಗೆ ಬೇರೊಬ್ಬ ವ್ಯಕ್ತಿ ಅಳಿಯ ಆಗಬೇಕಿತ್ತೆಂದು ಬಯಸಿದ್ದರು.
ಹೇಮಾ ಮಾಲಿನಿಯ ತಾಯಿ ಜಯ ಚಕ್ರವರ್ತಿ ಅವರು ಪ್ರೊಡ್ಯುಸರ್ ಮತ್ತು ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಡ್ರೀಮ್ ಗರ್ಲ್ (1977), ಸ್ವಾಮಿ (...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.