ಭಾರತ, ಮೇ 5 -- ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಗಂಭೀರ ವೈರಸ್ ಸೋಂಕುಗಳಾಗಿದ್ದು, ಅವು ಮುಖ್ಯವಾಗಿ ಯಕೃತ್ (ಲಿವರ್) ಅನ್ನು ಹಾನಿಗೊಳಿಸುತ್ತವೆ. ಸರಿಯಾದ ಸಮಯೋಚಿತ ಚಿಕಿತ್ಸೆ ನೀಡದಿದ್ದರೆ ಇವು ದೀರ್ಘಕಾಲೀನ ಅನಾರೋಗ್ಯ, ಯಕೃತ್ ವಿಫಲತೆ ಅಥವಾ ಕ್ಯಾನ್ಸರ್ಗೂ ಕಾರಣವಾಗಬಹುದು.
ಈ ವೈರಸ್ಗಳು ಜಗತ್ತಿನಾದ್ಯಾಂತ ಕಾಣಿಸಿಕೊಂಡಿವೆ ಮತ್ತು ಹಲವಾರು ದೇಶಗಳಲ್ಲಿ, ವಿಶೇಷವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಇವು ಸಾಮಾನ್ಯವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ, ಸುಮಾರು 29 ಕೋಟಿಗೂ ಅಧಿಕ ಜನರು ದೀರ್ಘಕಾಲೀನ ಹೆಪಟೈಟಿಸ್ ಬಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ ಮತ್ತು ಪ್ರತಿ ವರ್ಷ ಹೊಸದಾಗಿ ಸುಮಾರು 15 ಲಕ್ಷ ಜನರಿಗೆ ಸೋಂಕು ತಗಲುತ್ತಿದೆ. ಹೆಪಟೈಟಿಸ್ ಸಿ ಕಾರಣದಿಂದ ಪ್ರತಿ ವರ್ಷ ಸುಮಾರು 2.9 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ.
ಈ ವೈರಸ್ಗಳು ಸೋಂಕಿತ ರಕ್ತ ಅಥವಾ ದೇಹದ ದ್ರವಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಆದ್ದರಿಂದ, ಈ ವೈರಸ್ಗಳ ಹರಡುವಿಕೆಯನ್ನು ತಡೆಯಲು ಸ್ವಚ್ಛತೆ ಪಾಲನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.