ಭಾರತ, ಮೇ 7 -- ಕ್ರೈಮ್ ಥ್ರಿಲ್ಲರ್ ಸಿನಿಮಾಗಳು: ಒಟಿಟಿಯಲ್ಲಿ ಈಗ ಸಿನಿಮಾ ಪ್ರೇಕ್ಷಕರು ಮಲಯಾಳಂ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಜೀ5 ಒಟಿಟಿಗೆ ನೀವು ಚಂದಾದಾರರಾಗಿದ್ದರೆ ಅಲ್ಲಿರುವ ಅನೇಕ ಸಿನಿಮಾಗಳನ್ನು ನೋಡಬಹುದು. ಈ ಒಟಿಟಿಯಲ್ಲಿ ಕೆಲವೊಂದು ಆಸಕ್ತಿದಾಯಕ ಮಲಯಾಳಂ ಕ್ರೈಮ್ ಥ್ರಿಲ್ಲರ್ ಜಾನರ್ನ ಸಿನಿಮಾಗಳಿವೆ. ಮಿಸ್ ಮಾಡದೆ ನೋಡಬಹುದಾದ ಅಂತಹ ಏಳು ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.
ಮಲಯಾಳಂನ ಖ್ಯಾತ ನಟ ಟೋವಿನೋ ಥಾಮಸ್ ಮತ್ತು ತ್ರಿಷಾ ನಟಿಸಿರುವ ಚಿತ್ರ 'ಐಡೆಂಟಿಟಿ' ಸಿನಿಮಾ ಜೀ5 ಒಟಿಟಿಯಲ್ಲಿದೆ. ಇದು ಸೂಪರ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ. ಒಬ್ಬ ಪೊಲೀಸ್ ಅಧಿಕಾರಿ, ಪತ್ರಕರ್ತ ಮತ್ತು ಸ್ಕೆಚ್ ಕಲಾವಿದನ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಹುಡುಗಿಯರಿಗೆ ಕಿರುಕುಳ ನೀಡಿದ ಅಪರಾಧಿಯನ್ನು ಕೊಂದವರು ಯಾರು? ಪ್ರಕರಣದ ತನಿಖೆಯ ವಿಧಾನಗಳನ್ನು ತೋರಿಸುವ ಮೂಲಕ ಕಥೆ ಮುಂದುವರಿಯುತ್ತದೆ. ಈ ಐಡೆಂಟೆಟಿ ಸಿನಿಮಾವು ಅನಿರೀಕ್ಷಿತ ತಿರುವುಗಳೊಂದಿಗೆ ರೋಮಾಂಚನವನ್ನು ನೀಡುತ್ತದೆ.
ಇದು ಕುಂಚಾಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.