ಭಾರತ, ಮಾರ್ಚ್ 11 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದ ಪತಿ ಕೆಎಲ್ ರಾಹುಲ್ (KL Rahul) ಅವರನ್ನು ಹುರಿದುಂಬಿಸುತ್ತಾ ಪತ್ನಿ ಅಥಿಯಾ ಶೆಟ್ಟಿ (Athiya Shetty) ವಿಶೇಷ ಪೋಸ್ಟ್ವೊಂದನ್ನು ಹಾಕಿದ್ದಾರೆ. ಮೊದಲ ಮಗುವಿನ ನಿರೀಕ್ಷಿಸುತ್ತಿರುವ ಸುನಿಲ್ ಶೆಟ್ಟಿ ಪುತ್ರಿ ತನ್ನ ಬೇಬಿ ಬಂಪ್ನೊಂದಿಗೆ ತನ್ನ ಚಿತ್ರ ಹಂಚಿಕೊಂಡಿದ್ದಾರೆ. ರಾಹುಲ್ ಅವರನ್ನು ಟ್ಯಾಗ್ ಮಾಡಿ ಹೃದಯದ ಎಮೋಜಿಯನ್ನು ಸೇರಿಸಿದ್ದಾರೆ.
ಭಾನುವಾರ (ಮಾ 9) ದುಬೈನಲ್ಲಿ ನಡೆದ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅದ್ಭುತ ಗೆಲುವು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅಥಿಯಾ ತನ್ನ ಇನ್ಸ್ಟಾಗ್ರಾಂ ಸ್ಟೋರಿ ಅಪ್ಡೇಟ್ ಮಾಡಿದ್ದು, ಮಂದ ಬೆಳಕಿನ ಕೋಣೆಯಲ್ಲಿ ಟಿವಿ ಪಕ್ಕದಲ್ಲಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಗ ಆಕೆಯ ಬೇಬಿ ಬಂಪ್ ಚಿತ್ರವು ಗೋಚರಿಸುತ್ತದೆ. ಇದು ಟಿವಿ ನೋಡುತ್ತಾ ಗೆಲುವನ್ನು ಸಂಭ್ರಮಿಸಿರುವ ಅಥಿಯಾ ಅವರು ರಾಹುಲ್ ಪ್ರದರ್ಶನವನ್ನು ಹುರಿದುಂಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.