ಭಾರತ, ಮಾರ್ಚ್ 28 -- Nandini Milk Price Hike: ಕೆಎಂಎಫ್ ತನ್ನ ನಂದಿನಿ ಬ್ರಾಂಡ್ನ ಹಾಲು ಮತ್ತು ಮೊಸರುಗಳ ಬೆಲೆಗಳನ್ನು ಲೀಟರಿಗೆ 4 ರೂಪಾಯಿ ಏರಿಸುವುದಾಗಿ ಘೋಷಿಸಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಬೆಲೆ ಏರಿಕೆ ವಿಚಾರ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ತಾಣಗಳಲ್ಲೂ ಈ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇವುಗಳ ಪೈಕಿ ಫ್ರೀಲ್ಯಾನ್ಸ್ ಟ್ರಾನ್ಸ್ಲೇಟರ್ ಕೃಷ್ಣ ಭಟ್ ಅವರು ಕೆಎಂಎಫ್ ಒಂದು ಲೀಟರ್ ಹಾಲು ಖರೀದಿಸಿ ನಮ್ಮ ಮನೆಗೆ ತಂದುಕೊಟ್ಟರೆ ಎಷ್ಟು ಹಣ ತಗೊಳ್ಳುತ್ತಿದೆ ಎಂಬ ಹಣಕಾಸಿನ ಲೆಕ್ಕಾಚಾರ ನೀಡಿದ್ದಾರೆ. ಆ ವಿವರ ಇಲ್ಲಿದೆ.
ಕೆಎಂಎಫ್ ಒಂದು ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಎಷ್ಟು ಗೊತ್ತೇ? ಬರೋಬ್ಬರಿ 25 ರೂ.! ಅಂದರೆ, ಕಾರ್ಪೊರೇಟ್ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕೆಎಂಎಫ್ನ ಆಪರೇಟಿಂಗ್ ಎಕ್ಸ್ಪೆನ್ಸ್ 65%!
ಇದು ಕಂಪನಿಯೊಂದು ಅಪಾಯದಲ್ಲಿದೆ ಎಂಬುದರ ಸೂಚನೆ. ದರ ಏರಿಕೆ ಪ್ರಸ್ತಾಪ ಮಾಡಿದಾಗ ಯಾರೂ ಕೂಡ ನಿಮ್ಮ ಆಪರೇಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.