Delhi, ಮೇ 1 -- ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ ತನ್ನ ನಂದಿನಿ ಬ್ರಾಂಡ್ ಹಾಲು, ಮೊಸರಿನ ದರವನ್ನು ಏರಿಸಿದ ಎರಡು ವಾರದ ನಂತರ ಭಾರತದ ಪ್ರಮುಖ ಹಾಲು ಉತ್ಪನ್ನಗಳ ಕಂಪೆನಿಗಳಾದ ಮದರ್ ಡೈರಿ ಹಾಗೂ ಅಮುಲ್ ಕೂಡ ಹಾಲಿನ ದರವನ್ನು ಏರಿಕೆ ಮಾಡಿವೆ. 2025 ಮೇ 1 ರ ಗುರುವಾರದಿಂದ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹಾಲುಗಳ ದರವನ್ನು ಪ್ರತಿ ಲೀಟರ್ಗೆ ಅಮುಲ್ ಏರಿಕೆ ಮಾಡಿದ್ದರೆ. ಮದರ್ ಡೈರಿ ಹಾಲಿನ ದರ ಏರಿಕೆಯು ಏಪ್ರಿಲ್ 30 ರಿಂದಲೇ ಜಾರಿಯಾಗಿದೆ. ಇದರಿಂದ ಸಹಕಾರ ಮಾರಾಟ ಮಹಾಮಂಡಳದ ಹಾಲಿನ ದರ ಈಗಾಗಲೇ ಪ್ರತಿ ಲೀಟರ್ಗೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಪ್ರತಿ ಲೀಟರ್ಗೆ 5 ರೂ. ಏರಿಕೆಯಾಗಿದೆ. ಈಗ ಪ್ರಮುಖ ಕಂಪೆನಿಗಳ ಹಾಲು ಕೂಡ ದುಬಾರಿಯಾಗಿದೆ. ಈಗಾಗಲೇ ದರ ಏರಿಕೆಯಿಂದ ಹೈರಾಣಾಗಿರುವ ಜನರು ಹಾಲಿನ ದರಕ್ಕೂ ಹೆಚ್ಚಿನ ದರ ನೀಡಬೇಕಾಗಿದೆ.
ಮದರ್ ಡೈರಿ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ.ಗಳವರೆಗೆ ಹೆಚ್ಚಿಸಿದೆ. ಹೊಸ ಬೆಲೆಗಳು ದೆಹಲಿ-ಎನ್ಸಿಆರ್, ಉತ್ತರ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡ ಮಾರುಕಟ್ಟೆಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.