Bengaluru, ಮೇ 9 -- ಜೀ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ರೇಟಿಂಗ್ಸ್ ಎಷ್ಟು? ಯಾವ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ, ಕೊನೇ ಸ್ಥಾನದಲ್ಲಿನ ಸೀರಿಯಲ್ ಯಾವುದು? ಇಲ್ಲಿದೆ ಅಪ್ಡೇಟ್ ಮಾಹಿತಿ.
ಇನ್ನು ಮುಕ್ತಾಯದ ಹಂತಕ್ಕೆ ತಲುಪಿರುವ ಸೀರಿಯಲ್ಗಳೆಂದರೆ ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ. ಈ ಎರಡು ಸೀರಿಯಲ್ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 2.6 ಟಿಆರ್ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.
ಅದೇ ರೀತಿ ಜೀ ಕನ್ನಡದ ಒಂದು ಕಾಲದ ನಂಬರ್ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು 17ನೇ ವಾರದ ಟಿಆರ್ಪಿ ರೇಟಿಂಗ್ಸ್ನಲ್ಲಿ 4.6 ಟಿಆರ್ಪಿ ಪಡೆದು ಏಳನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗೆ 17ನೇ ವಾರದ ಟಿಆರ್ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಕಳೆದ ಎರಡ್ಮೂರು ವಾರ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ, 7.1 ಟಿಆರ್ಪಿ ಪಡೆದು ಕುಸಿತ ಕಂಡಿದೆ.
ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್ 17ನೇ ವಾರದ ಟಿಆರ್ಪಿಯಲ್ಲಿ 5.3 ರೇಟಿಂಗ್ಸ್ ಪಡೆದು, ಆರನೇ ಸ್ಥಾನದಲ್ಲಿದೆ. 16ನೇ ವಾರಕ್ಕೆ ಹೋಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.