Bangalore, ಮೇ 23 -- ಕುಸಿದು ಸಾವು-ಹೃದಯಾಘಾತ
ಇನ್ನು ಎಲ್ಲ ಗುಡಿಸಿಹಾಕಿ
"ಸಬ್ ಚೆಂಗಾಸಿ" ಅನ್ನಲು ಕಷ್ಟವಿದೆ!
ಇದೇ ಎಪ್ರಿಲ್ 17ರಂದು ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್ಟೆಕ್ ಸಂಸ್ಥೆಗಳಿಗೆ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಪತ್ರ ಬರೆದಿದ್ದು, ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ, ಹೃದಯದ ಸ್ನಾಯು ಸಂಬಂಧಿ ಸಮಸ್ಯೆಗಳು 16-25 ವರ್ಷ ಪ್ರಾಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ, ಈ ಬಗ್ಗೆ ಔಷಧಿ ಲೇಬಲ್ನಲ್ಲಿ ಸಾರ್ವಜನಿಕ ಮಾಹಿತಿ ನೀಡಬೇಕು ಎಂದಿದೆ. ಈ ವಿಚಾರವನ್ನು ದಾಖಲಿಸುವ ಮೂಲಕ, ಔಷಧಿ ಲೇಬಲ್ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ, 30 ದಿನಗಳ ಒಳಗೆ ತನಗೆ ಸಲ್ಲಿಸುವಂತೆ USFDA ಆ ಕಂಪನಿಗಳಿಗೆ ಆದೇಶಿಸಿದೆ. ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯದ ಸ್ನಾಯುಗಳು ಮತ್ತು ಹೃದಯದ ಹೊರಕವಚದ ಉರಿಯೂತದ ಪ್ರಕರಣಗಳು ಹೆಚ್ಚಿರುವುದು ಅಧ್ಯಯನದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.
ಲಸಿಕೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.