ಭಾರತ, ಮೇ 4 -- ಕುರ್ತಾ, ಚೂಡಿದಾರ್ ಹೀಗೆ ಯಾವುದೇ ಟಾಪ್ ಇದ್ದರೂ ಒಂದೇ ರೀತಿಯ ಪ್ಯಾಂಟ್ ಧರಿಸಿ ಬೇಸರ ಬಂದಿದ್ರೆ ಇತ್ತೀಚಿನ ಟ್ರೆಂಡಿ ಸಲ್ವಾರ್ ವಿನ್ಯಾಸಗಳನ್ನು ಗಮನಿಸಿ. ಬೇಸಿಗೆಗೆ ಈ ಸಲ್ವಾರ್ ಪ್ಯಾಂಟ್ಗಳು ಹೇಳಿ ಮಾಡಿಸಿದವು. ಅಲ್ಲದೇ ಇದರಲ್ಲಿ ಒಂದಕ್ಕಿಂತ ಒಂದು ಡಿಫ್ರೆಂಟ್ ಡಿಸೈನ್ಗಳಿದ್ದು ನಿಮಗೆ ಖಂಡಿತ ಇಷ್ಟವಾಗುತ್ತದೆ. ಮಾತ್ರವಲ್ಲ ಇದು ಧರಿಸಲು ಕೂಡ ಆರಾಮದಾಯಕ ಎನ್ನಿಸುತ್ತದೆ. ಮೊಹ್ರಿ ಸಲ್ವಾರ್ ವಿನ್ಯಾಸಗಳು ಇಲ್ಲಿವೆ ನೋಡಿ.
ಸಲ್ವಾರ್ನ ಕಾಲರ್ ಅನ್ನು ಅಗಲವಾದ ಪರ್ಷಿಯನ್ ವಿನ್ಯಾಸದಲ್ಲಿ ಹೊಲಿಯಿರಿ ಮತ್ತು ಅದರ ಹಿಂಭಾಗದಲ್ಲಿ ಮುತ್ತುಗಳನ್ನು ಜೋಡಿಸಲು ಹೇಳಿ. ಇದು ಸಲ್ವಾರ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಸ್ಟೈಲ್ ಎಂಥವರಿಗೂ ಇಷ್ಟವಾಗುತ್ತದೆ.
ನಿಮ್ಮ ಕುರ್ತಾ ಪ್ಯಾಂಟ್ ಸಿಂಪಲ್ ಆಗಿದ್ದು ಸ್ಟೈಲಿಶ್ ಆಗಿ ಕಾಣಬೇಕು ಅಂತಿದ್ರೆ ಈ ಡಿಸೈನ್ ಗಮನಿಸಿ. ಇದು ಟ್ರೆಂಡಿ ಆಗಿ ಕಾಣಿಸುವ ಜೊತೆಗೆ ಸಿಂಪಲ್ ಆಗಿಯೂ ಇದೆ. ನಿಮಗೂ ಇದು ಇಷ್ಟವಾಗಬಹುದು.
ಈ ಡಿಸೈನ್ ಅನ್ನು ಒಮ್ಮೆ ಗಮನಿಸಿ. ಚೂಡಿದಾರ್ಗೂ ಕೂಡ ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.