Bengaluru, ಮೇ 5 -- ರಾಹುವು 2025 ರ ಮೇ 18 ರಂದು ಮೀನರಾಶಿಯಿಂದ ಕುಂಭರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಜನು ಕಟಕರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಜನು ಕಟಕದಲ್ಲಿ 2025 ರ ಜೂನ್ 6 ರವರೆಗೆ ಸಂಚರಿಸುತ್ತಾನೆ. ಈ ವೇಳೆಯಲ್ಲಿ ಕುಜನಿಂದ ರಾಹುವು ಎಂಟನೆ ಮನೆಯಲ್ಲಿ ಇರುವ ಕಾರಣ, ಕುಜನು ರಾಹುಗ್ರಹವನ್ನು ವಿಕ್ಷೀಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ಪ್ರತ್ಯೇಕವಾದ ಫಲಗಳನ್ನು ಪಡೆಯುತ್ತದೆ. ಆದರೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರಗಳು ಬಂದಾಗ ಮೇಷರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಇದೇ ರೀತಿ ವಿಶಾಖ, ಅನುರಾಧ ಮತ್ತು ಜೇಷ್ಠ ನಕ್ಷತ್ರಗಳಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ರಾಹುವಿನ ಪ್ರವೇಶದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆಯಲಾರವು. ನಿಮ್ಮ ನಂಬಿಕೆಯೇ ಜೀವನವನ್ನು ನಿರ್ಧರಿಸುತ್ತದೆ. ತಂದೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.