ಭಾರತ, ಮೇ 3 -- ಹವಾಮಾನ ಬದಲಾದಂತೆ ಮನುಷ್ಯನ ದೇಹಸ್ಥಿತಿಯೂ ಬದಲಾಗುತ್ತದೆ. ಒತ್ತಡದ ವೇಳಾಪಟ್ಟಿ, ಹವಾಮಾನ ಬದಲಾವಣೆ ಹಾಗೂ ಕಾಲೋಚಿತ ಸೋಂಕುಗಳು ನಮ್ಮ ಆರೋಗ್ಯ ಕೆಡಿಸಬಹುದು. ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವುದು ಕಡಿಮೆಯಾಗುತ್ತದೆ. ಕಾಲ ಯಾವುದೇ ಇರಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಲು ಕೆಲವು ಆಹಾರಗಳು ಸಹಾಯ ಮಾಡುತ್ತೇವೆ. ಈ ಆಹಾರಗಳ ಸೇವನೆಯಿಂದ ಪೋಷಕಾಂಶಗಳು, ಖನಿಜಗಳು ಹಾಗೂ ಜೀವತಸತ್ವಗಳು ದೊರೆಯುತ್ತವೆ.
ಎಚ್ಟಿ ಲೈಫ್ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ, ಜೀವ ಆಯುರ್ವೇದ, ವರ್ಲ್ಡ್ನ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಪ್ರತಾಪ್ ಚೌಹಾಣ್, ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಸಹಾಯ ಮಾಡುವ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸತು, ವಿಟಮಿನ್ ಎ, ವಿಟಮಿನ್ ಸಿ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದ್ದಾರೆ. ಡಾ. ಚೌಹಾಣ್ ಹೇಳಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ 1...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.