ಭಾರತ, ಮೇ 24 -- ಮಲಯಾಳಂ ಚಿತ್ತರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಟ್ಟಳನ್' ಸಿನಿಮಾದ ಕುರಿತು ನಿರ್ಮಾಪಕರು ಹೊಸ ಅಪ್ಡೇಟ್ ನೀಡಿದ್ದಾರೆ. 'ದಿ ವೈಲ್ಡ್ ಕಾಲ್ಸ್. ದಿ ಫೈರ್ ರೋರ್ಸ್. ದಿ ಮೆಸ್ಟ್ರೋ ಪೋರ್ಟ್' ಎಂಬ ಟ್ಯಾಗ್ಲೈನ್ ಜತೆಗೆ ನಿರ್ಮಾಪಕರು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಬಿ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುವುದರ ಕುರಿತು ಖಚಿತವಾಗಿದೆ. ಬಘೀರಾ, ಕಿರಿಕ್ ಪಾರ್ಟಿ ಮತ್ತು ಉಳಿಯವರು ಕಂಡಂತೆ ಸೇರಿದಂತೆ ಕನ್ನಡದ ಹಲವು ಜನಪ್ರಿಯ ಸಿನಿಮಾಗಳಿಗೆ ಅಜನೀಶ್ ಸಂಗೀತ ನೀಡಿದ್ದಾರೆ.
ಇತ್ತೀಚೆಗೆ ಚಿತ್ರತಂಡ ಹಂಚಿಕೊಂಡ ಪೋಸ್ಟರ್ನಲ್ಲಿ ಆನೆಯೊಂದು ತನ್ನ ಸೊಂಡಿಲಿನ ಮೂಲಕ ತನ್ನ ದಂತವೊಂದನ್ನು ಕತ್ತರಿಸಿದ ಬೇಟೆಗಾರನನ್ನು ಹಿಡಿಯುತ್ತಿರುವುದರ ಚಿತ್ರಣವಿದೆ. ಈ ಚಿತ್ರವು ಅಧಿಕಾರಕ್ಕಾಗಿ ನಡೆಯುವ ಹೋರಾಟ ಮತ್ತು ದಂತ ಬೇಟೆಯ ಕಥೆಗಳನ್ನು ಹೊಂದಿರುವ ಸುಳಿವು ನೀಡಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.