Bengaluru, ಮೇ 20 -- ಕರ್ನಾಟಕದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರ್ಣಗೊಳಿಸಿ ಸಾಧನಾ ಸಮಾವೇಶ ನಡೆಸುತ್ತಿರುವ ಹೊತ್ತಿನಲ್ಲಿ, ರಾಜ್ಯದ 10 ಶಾಸಕಿಯರ ಸಂಪತ್ತು,, ಶಿಕ್ಷಣ ವಿವರ ತಿಳಿಯೋಣ. ಎಡಿಆರ್ ಸಂಸ್ಥೆ 2023ರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಆಯಾ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ವಿಶ್ಲೇಷಿಸಿ ಪ್ರಕಟಿಸಿದ ಪ್ರಕಾರ, ರಾಜ್ಯದ 10 ಶಾಸಕಿಯರ ಸಂಪತ್ತು ಮತ್ತು ಶಿಕ್ಷಣದ ವಿವರ ಇಲ್ಲಿದೆ.
1) ಮಂಜುಳ ಎಸ್ (ಮಹದೇವಪುರ) 50 ವರ್ಷ, ಬಿಜೆಪಿ, 2023ರಲ್ಲಿ ಘೋಷಿತ ಸಂಪತ್ತು 53 ಕೋಟಿ ರೂಪಾಯಿ, ಶಿಕ್ಷಣ 12ನೇ ತರಗತಿ
2) ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ (ನಿಪ್ಪಾಣಿ) 55 ವರ್ಷ, ಬಿಜೆಪಿ, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 52 ಕೋಟಿ ರೂಪಾಯಿ, 1 ಕೇಸ್ ಇದ್ದು, ಶಿಕ್ಷಣ 10ನೇ ತರಗತಿ
3) ಕನೀಝ್ ಫಾತಿಮಾ (ಗುಲ್ಬರ್ಗ ಉತ್ತರ) 66 ವರ್ಷ, ಕಾಂಗ್ರೆಸ್, ಘೋಷಿತ ಸಂಪತ್ತು 18 ಕೋಟಿ ರೂಪಾಯಿ, ಶಿಕ್ಷಣ 12ನೇ ತರಗತಿ
4) ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ) 50 ವರ್ಷ, ಕಾಂಗ್ರೆಸ್, 2023ರಲ್ಲಿ ಘೋಷಿತ ಸಂಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.