ಭಾರತ, ಮೇ 24 -- 1. ಅಕ್ಷಯ್ ಎಂ ಹೆಗ್ಡೆ: ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಶೇ 98.08 ಅಂಕ ಪಡೆದಿದ್ದಾರೆ.
2. ಶೇಷ್ ಶ್ರವಣ್ ಪಂಡಿತ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 2ನೇ ಶ್ರೇಯಾಂಕ ಪಡೆದಿದ್ದಾರೆ.
3. ಸುಚಿತ್ ಪಿ ಪ್ರಸಾದ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಸುಚಿತ್ ಅವರು 3ನೇ ರ್ಯಾಂಕ್ ಪಡೆದಿದ್ದಾರೆ.
4. ಸುಮಂತಗೌಡ ಎಸ್ ದಾನಪ್ಪಗೌಡ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸುಮಂತಗೌಡ ಅವರು ಶೇ 97.58ರಷ್ಟು ಅಂಕ ಪಡೆದಿದ್ದು, 4ನೇ ಶ್ರೇಯಾಂಕ ಪಡೆದಿದ್ದಾರೆ.
5. ಸ್ನೇಹ ಯರಗಣವಿ: ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 5ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಶೇ 97.33 ಅಂಕ ಪಡೆದಿದ್ದಾರೆ.
6. ಹರೀಶ್ ರಾಜ್ ಡಿವಿ: ಯಲಹಂಕದ ನಾರಾಯಣ ಇ-ಟೆಕ್ನೋ ಸ್ಕೂಲ್ನ ಹರೀಶ್ರಾಜ್ ಶೇ 97....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.