ಭಾರತ, ಮೇ 24 -- ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ (ಕೆಇಎ) ಏಪ್ರಿಲ್ 15,16 ಹಾಗೂ 17 ರಂದು ನಡೆಸಿರುವ ಕರ್ನಾಟಕ ಯುಜಿ ಸಿಟಿಇ ಪರೀಕ್ಷೆಯ ಫಲಿತಾಂಶ ಇಂದು (ಮೇ 24) ಪ್ರಕಟವಾಗಲಿದೆ. ಬೆಳಿಗ್ಗೆ 11.30ಕ್ಕೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.
ಯುಜಿ ಸಿಇಟಿ ಫಲಿತಾಂಶ ನೋಡಲು ಲಿಂಕ್, ಕೌನ್ಸಿಲಿಂಗ್ ವಿವರ, ಅನುತ್ತೀರ್ಣರಾಗಲು ಪರ್ಸೆಟೇಂಜ್ ಸೇರಿದಂತೆ ಇನ್ನಿತರ ವಿವರ ಇಲ್ಲಿದೆ ಗಮನಿಸಿ.
ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ನೋಡಬಹುದು. https://karresults.nic.in/ ಈ ವೆಬ್ಸೈಟ್ನಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ವೆಬ್ಸೈಟ್ನಲ್ಲಿ ವಿವಿಧ ವಿಭಾಗಗಳಲ್ಲಿ ಟಾಪರ್ಗಳು ಹಾಗೂ ಇನ್ನಿತರ ಫಲಿತಾಂಶ ವಿವರಗಳು ಲಭ್ಯವಾಗಲಿವೆ.
ಇದನ್ನೂ ಓದಿ: CET Result 2025: ನಾಳೆ ಕರ್ನಾಟಕ ಯುಜಿ ಸಿಇಟಿ ಪರೀಕ್ಷೆ2025ರ ಫಲಿತಾಂಶ ಪ್ರಕಟ, ಫಲಿತಾಂಶದ ವಿವರ ಪಡೆಯುವುದು ಹೇಗೆ
ಫಲಿತಾಂಶ ಪ್ರಕಟವಾದ ನಂತರ, ಕೆಇಎ ಪದವಿಪೂರ್ವ ಕೋರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.