Bangalore, ಮೇ 12 -- ಬೆಂಗಳೂರು: ಈ ಬಾರಿಯ ಬೇಸಿಗೆ ರಜೆ ಮುಗಿಯುವ ದಿನಗಳು ಸದ್ಯವೇ ಮುಗಿಯಲಿವೆ. ಈಗಾಗಲೇ ಪರೀಕ್ಷೆಗಳು ಮುಗಿದು ಬಹುತೇಕ ಒಂದೂವರೆ ತಿಂಗಳೇ ಕಳೆದು ಒಂದು ತಿಂಗಳಿನಿಂದ ಮಕ್ಕಳು ಬೇಸಿಗೆ ರಜೆ ಖುಷಿ ಮೂಡ್ನಲ್ಲಿದ್ದಾರೆ. ಅವರ ರಜೆಗಳು ಮೇ ಮೂರನೇ ವಾರಕ್ಕೆ ಮುಗಿಯಲಿವೆ.ಮೇ ನಾಲ್ಕನೇ ವಾರದಿಂದಲೇ ಕರ್ನಾಟಕದಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.ಕರ್ನಾಟಕದಲ್ಲಿ ಬಹಳಷ್ಟು ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು 2025ರ ಮೇ 26ರಿಂದಲೇ ಈ ಸಾಲಿನ ತರಗತಿಗಳು ಆರಂಭವಾಗುತ್ತವೆ ಎನ್ನುವ ಪ್ರಕಟಣೆ ನೀಡಿವೆ. ಇದರಿಂದ ಮೇ ಕೊನೆ ವಾರದ ಸೋಮವಾರದಿಂದಹೇ ಹೆಚ್ಚಿನ ಭಾಗದಲ್ಲಿ ಶಾಲೆಗಳು ಆರಂಭವಾಗಲಿವೆ. ಆದರೆ ಸರ್ಕಾರಿ ಶಾಲೆಗಳು ಹಿಂದಿನ ವರ್ಷವೇ ಪ್ರಕಟಿಸುವ ಕ್ಯಾಲೆಂಡರ್ ಪ್ರಕಾರ ಮೇ 29ರಿಂದ ಆರಂಭವಾಗಲಿವೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.