Bengaluru, ಮೇ 17 -- ಕನ್ನಡ ಪಂಚಾಂಗ ಮೇ 18: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಮೇ 18 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.
ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 4, ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ವೈಶಾಖ ಮಾಸ, ಭಾನುವಾರ
ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 05:52 AM, ಸೂರ್ಯಾಸ್ತ: 06:39 PM, ಚಂದ್ರೋದಯ - 10:48 PM, ಚಂದ್ರಾಸ್ತ - 09:26 AM, ಹಗಲಿನ ಅವಧಿ 12:46
ತಿಥಿ: ಕೃಷ್ಣ ಪಕ್ಷದ ಪಂಚಮಿ ಇಂದು (18) 05:59 AM ತನಕ ನಂತರ ಕೃಷ್ಣ ಪಕ್ಷದ ಷಷ್ಠಿ
ಪ್ರಾತಃ ಸಂಧ್ಯಾ ಕಾಲ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.