ಭಾರತ, ಫೆಬ್ರವರಿ 23 -- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ. ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದೆ. ಅದಕ್ಕೆ ಸಾಕ್ಷಿ ಪಾಕಿಸ್ತಾನ ತಂಡದ ಕುಸಿತ ಹಾಗೂ ಅಕ್ಷರ್ ಪಟೇಲ್ ಮಾಡಿದ ರನೌಟ್. ಅಕ್ಷರ್ ಕಣ್ಣು ಮಿಟುಕಿಸುವುದರಲ್ಲಿ ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಔಟ್ ನೋಡಿ ದಂಗಾಗಿರುವ ಪಾಕಿಸ್ತಾನದ ಅಭಿಮಾನಿಗಳ ವಿಡಿಯೋ ಸಹ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಪಂದ್ಯದ 10ನೇ ಓವರ್ನ 2ನೇ ಎಸೆತದಲ್ಲಿ ಫಖಾರ್ ಜಮಾನ್ ಅವರ ಬದಲಿಗೆ ಸ್ಥಾನ ಪಡೆದಿರುವ ಇಮಾಮ್-ಉಲ್-ಹಲ್ ಮಿಡ್-ಆನ್ಗೆ ಚೆಂಡು ಬಾರಿಸಿ ಸಿಂಗಲ್ ರನ್ ಕದಿಯಲು ಯತ್ನಿಸಿದರು. ಆದರೆ ಅಲ್ಲೇ ಇದ್ದ ಅಕ್ಷರ್ ಪಟೇಲ್ ಕೈ ಸೇರಿತು ಚೆಂಡು. ಆದರೂ ರನ್ಗೆ ಯತ್ನಿಸಿದ ಇಮಾಮ್ರನ್ನು ಅಕ್ಷರ್ ರನೌಟ್ ಮಾಡಿ ಹೊರದಬ್ಬಿದರು. ಕುಲ್ದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ವೇಗವಾಗಿ ಓಡಿದ ಇಮಾಮ್ ಸರಿಯಾದ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.